Ad Widget

ಲಗ್ನಂ ಈವೆಂಟ್ ಕುಡ್ಲ ಸ್ಟುಡಿಯೋ ಶುಭಾರಂಭ

. . . . . . . . .

ಅಜ್ಜಾವರ ಗ್ರಾಮದ ಇರಂತಮಜಲು ಮೇನಾಲದಲ್ಲಿ ಲಗ್ನಂ ಈವೆಂಟ್ ಕುಡ್ಲ ಸ್ಟುಡಿಯೋ ಶುಭಾರಂಭ ಗೊಂಡಿತು . ಮುಂಜಾನೆ ಗಣಪತಿ ಹವನ ನಡೆಯಿತು ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ದೀಪ ಬೆಳಗಿದರು ಈ ಸಂದರ್ಭದಲ್ಲಿ ಮೊನಪ್ಪ ಗೌಡ ಅಡ್ಡಂತಡ್ಕ , ಕೇಶವ ಪಾರೆಪ್ಪಾಡಿ , ಕಿಟ್ಟಣ್ಣ ರೈ ಇರಂತಮಜಲು , ಸುನಿಲ್ ರೈ ಇರಂತಮಜಲು , ಹುಕ್ರಪ್ಪ ನಾಯ್ಕ್ , ಕೃಷ್ಣ ಬೆಳ್ಚಪ್ಪಾಡ , ರಂಜಿತ್ ರೈ ಮೇನಾಲ , ಲೋಕೇಶ್ ಅಡ್ಡಂತಡ್ಕ , ಸಂಸ್ಥೆಯ ಮಾಲಕರಾದ ಕೀರ್ತನ್ ಎ ಪಿ ಅಡ್ಡಂತಡ್ಕ , ಚಂದ್ರಶೇಖರ ಅಡ್ಡಂತಡ್ಕ , ತೇಜಾವತಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading