ಪೈಕ- ಬೊಮ್ಮದೇರೆ ಹೂವಪ್ಪ ಗೌಡ ಆ.24 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರು ಮಲೆ ದೈವ ಚಾವಡಿಯಲ್ಲಿ ಪುರುಷ ದೈವದ ಪೂಜಾರಿ ಕೆಲಸವನ್ನು ಮಾಡುತ್ತಿದ್ದರು. ಉತ್ತಮ ಕೃಷಿಕರಾಗಿದ್ದರಿ. ಮೃತರು ಪತ್ನಿ ಕೃಷ್ಣಮ್ಮ , ಪುತ್ರ ಪೂರ್ಣಾಚಂದ್ರ , ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಪೂರ್ಣಿಮ, ಸೊಸೆ,ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
- Thursday
- November 21st, 2024