Ad Widget

ಜಾಲ್ಸೂರು : ಗ್ರಂಥಾಲಯದಲ್ಲಿ ಯಕ್ಷಗಾನ ಭಾಗವತಿಗೆ ತರಗತಿ ಆರಂಭ

. . . . . . . . .

ಜಾಲ್ಸೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮಾಹಿತಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ತುಳಸಿ ಎಂ. ಇವರ ನೇತೃತ್ವದಲ್ಲಿ ಆ.19 ರಂದು ಯಕ್ಷಗಾನ ಭಾಗವತಿಗೆ ತರಗತಿಯು ಆರಂಭಗೊಂಡಿತು. ಭಾಗವತರಾದ ದಯಾನಂದ ಪಾಟಾಳಿ ಮಯ್ಯಾಳ ಇವರು ಮಕ್ಕಳಿಗೆ ಭಾಗವತಿಗೆ ತರಗತಿಯನ್ನು ಆರಂಭಿಸಿದರು. ಇನ್ನು ಮುಂದೆ ಪ್ರತಿದಿನ ಆದಿತ್ಯವಾರ ಮಧ್ಯಾಹ್ನ 2.30 ರಿಂದ ಯಕ್ಷಗಾನ ಭಾಗವತಿಗೆ ತರಬೇತಿ ನಡೆಸಲಾಗುವುದೆಂದು ಮಕ್ಕಳಿಗೆ ತಿಳಿಸಲಾಯಿತು. ಈ ಈ ಸಂದರ್ಭದಲ್ಲಿ ಗ್ರಂಥ ಮಿತ್ರ ಕಾರ್ಯಕ್ರಮ ವನ್ನು ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಗ್ರಾಮ ಡಿಜಿ ವಿಕಾಸನದ ತಾಲೂಕು ಸಂಯೋಜಕರಾದ ದಿನೇಶ್ ರವರು ಉಪಸ್ಥಿತರಿದ್ದರು. 25 ಮಕ್ಕಳು ಭಾಗವಹಿಸಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading