Ad Widget

ಪ್ರತಿಷ್ಠೆಯ ಕಣವಾಗಿರುವ ದೇವಚಳ್ಳ – ಗೊಂದಲಕ್ಕೆ ಸಿಲುಕಿರುವ ಕೆಲ ಸದಸ್ಯರು – ರಾಜೀನಾಮೆಯ ಪ್ರಸ್ತಾಪ

. . . . .

ದೇವಚಳ್ಳ ಗ್ರಾಮ ಪಂಚಾಯತ್ ಪ್ರತಿಷ್ಠೆಯ ಕಣವಾಗಿದ್ದು ಬಣ ರಾಜಕೀಯ ಮತ್ತೆ ಗರಿಗೆದರಿದೆ. ಕೆಲ ಸದಸ್ಯರು ಗೊಂದಲದಲ್ಲಿ ರಾಜೀನಾಮೆ ಮಾತುಗಳು ಕೇಳಿ ಬರುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಸುಲೋಚನ ದೇವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಡಿ. ನಾಮಪತ್ರ ಸಲ್ಲಿಸಿದ್ದಾರೆ. ಆದರೇ ಶೈಲೇಶ್ ವಿರುದ್ಧವಿರುವ ಬಣ ಮಾತ್ರ ಅಧ್ಯಕ್ಷ ಸ್ಥಾನ ಪ್ರೇಮಲತಾ ಕೇರ ಅವರಿಗೆ ಕೊಡಬೇಕು ಎಂದು ಬೇಡಿಕೆ ಇರಿಸಿದೆ. ಇಂದು ಹರೀಶ್ ಕಂಜಿಪಿಲಿ ಕೂಡ ದೇವಚಳ್ಳಕ್ಕೆ ಬಂದು ತಂತ್ರಗಾರಿಕೆ ನಡೆಸಿ ತೆರಳಿದ್ದರು. ಇದಕ್ಕೆ ಶೈಲೇಶ್ ಅಂಬೆಕಲ್ಲು ತಂಡ ಏನು ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೊನೆಗೊಳ್ಳಲಿದೆ. ಈ ಮಧ್ಯೆ ಕೆಲ ಸದಸ್ಯರು ನಮಗೆ ಗೊಂದಲ ಮಾಡುವುದು ಅಗತ್ಯವಿಲ್ಲ ನಾವು ರಾಜೀನಾಮೆ ನೀಡುತ್ತೇವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!