Ad Widget

ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023ರಲ್ಲಿ ಸ್ಥಾನ ಪಡೆದ ಅಮರ ಯೋಗ ಕೇಂದ್ರ ಗುತ್ತಿಗಾರು ವಿದ್ಯಾರ್ಥಿಗಳು

ಆಚಾರ್ಯ ಯೋಗ ಯೂತ್ ಕ್ಲಬ್ (ರಿ.) ಬೆಂಗಳೂರು ಇವರು ಜು.30 ರಂದು ಬೆಂಗಳೂರಿನ ಶ್ರೀರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿಯಲ್ಲಿ ಆಯೋಜನೆ ಮಾಡಿದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಾದ 8 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಹವ್ಯಾಸ್ ಕೆ. ಟಿ ಕೊರತ್ಯಡ್ಕ ಮನೆ 9ನೇ ಸ್ಥಾನ, 8 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗೌರಿತ. ಕೆ. ಜೆ 8ನೇ ಸ್ಥಾನ, 8 ರಿಂದ 10 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕೆ.ಸಿ.ಮಣಿಪ್ರಕಾಶ್ ಕಡೋಡಿ 9ನೇ ಸ್ಥಾನ ಪಡೆದಿರುತ್ತಾರೆ.

. . . . . . . . .

“ಎ”ಗ್ರೇಡ್ ವಿಭಾಗದಲ್ಲಿ ಗೌರಿತ ಕೆ. ಜೆ, ಜಿಶಾ ಕೊರಂಬಡ್ಕ, ಹವ್ಯಾಸ್ ಕೊರೆತ್ಯಡ್ಕ, ಹರ್ಷಿಣಿ ಕೊರ್ತೆಡ್ಕ, ಮನ್ವಿಶ್ ಕೋಡೊಂಬು, ರಮಿಕ್ಷಾ ಮೀನಾಜೆ, ರೇಷ್ಮಾ ಮಾಡಬಾಕಿಲು, ನಿಹಾನಿ ವಾಲ್ತಾಜೆ, ಮಣಿಪ್ರಕಾಶ್ ಕಡೋಡಿ, ಹವೀಕ್ಷ ಯಸ್.ಆರ್, ಹನಿಕ್ಷ ಕುಲಶೆಟ್ಟಿ ಭಾಗವಹಿಸಿದ್ದು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading