Ad Widget

ಮಾವಿನಕಟ್ಟೆ : ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಸ್ತಿತ್ವಕ್ಕೆ – ಅಧ್ಯಕ್ಷ ಜಯಂತ ಮಾವಿನಕಟ್ಟೆ, ಕಾರ್ಯದರ್ಶಿ ಯತೀಂದ್ರ ಮಾವಿನಕಟ್ಟೆ

ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ವಿಜಯಕಾಂತ್ ಮಾವಿನಕಟ್ಟೆ, ಅಧ್ಯಕ್ಷರಾಗಿ ಜಯಂತ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಪ್ರವೀಣ್ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಯತೀಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ ಖಜಾಂಜಿಯಾಗಿ ಫಾರೂಕ್ ಮಾವಿನಕಟ್ಟೆ, ಗೌರವ ಸಲಹೆಗಾರರಾಗಿ ಸಿದ್ದಿಕ್ ಅಬುದಾಬಿ, ತೋಮಸ್ ದುಬೈ ಹಾಗೂ ಕವನ ಮಾವಿನಕಟ್ಟೆ , ಸಂಘಟನಾ ಜತೆ ಕಾರ್ಯದರ್ಶಿಗಳಾಗಿ
ರಿಯಾಜ್ ಮಾವಿನಕಟ್ಟೆ ಮತ್ತು ಕಾರ್ತಿಕ್ ಇವರುಗಳು ಆಯ್ಕೆಯಾದರು. ಸದಸ್ಯರುಗಳಾಗಿ ಅಭಿಷೇಕ, ಮಣಿಕಂಠ ಮಾವಿನಕಟ್ಟೆ, ಕೃಷ್ಣಕಾಂತ್ ಮಾವಿನಕಟ್ಟೆ, ಬಾಲಕೃಷ್ಣ ಮಾವಿನಕಟ್ಟೆ, ನವಾಜ್ ಮೆತ್ತಡ್ಕ, ಸುನಿಲ್ ಮಾವಿನಕಟ್ಟೆ, ಶ್ರೀಕಾಂತ್, ಆನಂದ ಮಾವಿನಕಟ್ಟೆ, ಪ್ರವೀಲ್ ಮಾವಿನಕಟ್ಟೆ , ರಘುನಾಥ ಮಾವಿನಕಟ್ಟೆ, ದೇವಿಪ್ರಸಾದ್ ಮಾವಿನಕಟ್ಟೆ, ಕಿರಣ ಮಾವಿನಕಟ್ಟೆ, ಅಭಿನಂದನ್, ಮಹಮ್ಮದ್ ನಯಾಜ್, ಮಿಥುನ್, ಹರ್ಷಿತ್ ಮಾವಿನಕಟ್ಟೆ ಆಯ್ಕೆಯಾದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading