Ad Widget

ಆನ್-ಲೈನ್ ಯೋಗ ಶಿಕ್ಷಕರ ತರಬೇತಿ ಶಿಬಿರಕ್ಕೆ ಶರತ್ ಮರ್ಗಿಲಡ್ಕ ಆಯ್ಕೆ


ಪತಂಜಲಿ ಯೋಗ ಪೀಠ ಹರಿದ್ವಾರದ ಮಾರ್ಗದರ್ಶನದಲ್ಲಿ ಆನ್-ಲೈನ್ ಯೋಗ ಶಿಕ್ಷಕರ ತರಬೇತಿ ಶಿಬಿರ ಜನವರಿ 01ರಿಂದ ಜನವರಿ 30 ವರೆಗೆ ನಡೆಯಲಿದ್ದು ಈ ಶಿಬಿರಕ್ಕೆ ಸುಳ್ಯದಿಂದ ಶರತ್ ಮರ್ಗಿಲಡ್ಕರವರು ಆಯ್ಕೆ ಆಗಿದ್ದಾರೆ. ಇವರು 2ಸಲ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಯೋಗಗುರು ಸಂತೋಷ್ ಮುಂಡಕಜೆಯ ವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading