- Friday
- July 17th, 2026
ಬೆಳ್ಳಾರೆ ಗ್ರಾಮದ ತಡಗಜೆ ವಾರ್ಡ್ ಸಂಖ್ಯೆ 144ರ ಬೆಳ್ಳಾರೆ-ಮಂಡೇಪು ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಕೆಲವೇ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ತೆರೆಯಲಿದೆ. ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರಿ ಗ್ರಂಥಾಲಯ ಈ ರಸ್ತೆಯ ಮೂಲಕ ಸಿಗುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಸಿ.ಎಮ್.ಐ.ಡಿ.ಪಿ ಯೋಜನೆಯಡಿಯಲ್ಲಿ ರೂ ಹತ್ತು ಲಕ್ಷ ಅನುದಾನವನ್ನು...
ಕೊಲ್ಲಮೊಗ್ರದ ವ್ಯಕ್ತಿಯೊಬ್ಬರು ಟಿಪ್ಪರ್ ಅಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಜೂ.18 ರಂದು ನಡೆದಿದೆ. ಕೊಲ್ಲಮೊಗ್ರು ಗ್ರಾಮದ ಕೊಂದಾಳ ನಿವಾಸಿ ಗುಡ್ಡಪ್ಪ ಗೌಡ ಅವರ ಪುತ್ರ ಮಹೇಶ್ ಮೃತಪಟ್ಟ ವ್ಯಕ್ತಿ. ಜೂ.18 ಗುರುವಾರದಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಟಿಪ್ಪರ್ ನಲ್ಲಿ ತಾಂತ್ರಿಕ...
ಬೆಳ್ಳಾರೆಯಲ್ಲಿ 54 ವರುಷಗಳ ವಸ್ತ್ರ ಪರಂಪರೆ ಮತ್ತು ಸಾರ್ಥಕ ಸೇವೆಯೊಂದಿಗೆ ಪ್ರಸಿದ್ಧ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಜವುಳಿ ಮಳಿಗೆಯಾಗಿರುವ ಪ್ರಸಾದ್ ಟೆಕ್ಸ್ ಟೈಲ್ಸ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಜವುಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಹೊಸತನ ಪರಿಚಯಿಸುತ್ತ ಬಂದಿದೆ. ಬೆಳ್ಳಾರೆ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ...
ಸುಳ್ಯದ ವಿವೇಕಾನಂದ ಸರ್ಕಲ್ ಹತ್ತಿರ ಮೆಸ್ಕಾಂ ಬಳಿಯ ಸಮೃದ್ಧಿ ಸಂಕೀರ್ಣದಲ್ಲಿ ಫ್ಯೂಶನ್ ಡ್ಯಾನ್ಸ್ ಸ್ಟುಡಿಯೋ ಮತ್ತು ರಂಗೋಲಿ ಕಾಸ್ಟ್ಯೂಮ್ಸ್ ಜೂ 18ರಂದು ಸ್ಥಳಾಂತರವಾಗಿ ಶುಭಾರಂಭಗೊಂಡಿತು. ಪುರೋಹಿತ ಹೇಮಂತ್ ಆಚಾರ್ಯ ವಿಟ್ಲ ಇವರ ಮುಂದಾಳತ್ವದಲ್ಲಿ ಶ್ರೀ ಮಹಾಗಣಪತಿ ಹವನ ಹಾಗೂ ಲಕ್ಷ್ಮೀ ಪೂಜೆ ಜರುಗಿತು. ಈ ಸಂಸ್ಥೆಯ ಮುಖ್ಯಸ್ಥ ವಸಂತ ಆಚಾರ್ಯ ಕಾಯರ್ತೋಡಿಯವರ ಮಾತೃಶ್ರೀ ಪುಷ್ಪಾವತಿ ಜನಾರ್ಧನ...
ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಂಸತ್ತು ರಚನೆಯು ಶಾಲಾ ಮುಖ್ಯೋಪಾಧ್ಯರಾದ ಜಯಪ್ರಸಾದ್ ಕಾರಿಂಜ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಜೂ.18 ರಂದು ನಡೆಯಿತು. ಶಾಲಾ ನಾಯಕಿಯಾಗಿ ಸಾಕ್ಷಿ ರೈ.ಜೆ 7ನೇ ತರಗತಿ, ಉಪನಾಯಕನಾಗಿ ಕಾರ್ತಿಕ್ಎಂ.ಟಿ ಏಳನೇ ತರಗತಿ ಆಯ್ಕೆಯಾದರು. ಶಿಕ್ಷಣ ಮಂತ್ರಿಗಳಾಗಿ ಹನಿಮಾ ಪಿ.ಎಸ್ ಹಾಗೂ ರಿಷಿಕ್ ಎಂ.ಆರ್ ಏಳನೇ ತರಗತಿ, ಗೃಹ...
ಕೊಲ್ಲಮೊಗ್ರದ ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಜೂ.18 ರಂದು ಶಾಲಾ ವಿದ್ಯಾರ್ಥಿ ಸರ್ಕಾರದ ರಚನೆಯು ಚುನಾವಣೆಯ ಮೂಲಕ ನಡೆಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ಪುನೀತ್ ರಾಜ್.ಎಸ್, ಉಪ ನಾಯಕನಾಗಿ 8ನೇ ತರಗತಿಯ ಅಮೋಘ್.ಕೆ.ಎಲ್, ಕಾರ್ಯದರ್ಶಿಯಾಗಿ 8ನೇ ತರಗತಿಯ ಹವೀಶ್.ಸಿ, ಕ್ರೀಡಾಮಂತ್ರಿಯಾಗಿ 10ನೇ ತರಗತಿಯ ಬೃಂಧನ್, ಸ್ವಚ್ಚತಾ ಮಂತ್ರಿಯಾಗಿ 8ನೇ ತರಗತಿಯ ಕ್ಷಮಾ, ನೀರಾವರಿ ಮಂತ್ರಿಯಾಗಿ 10ನೇ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197ದಿನಾಂಕ : 19-06-2026ವಾರ : ಶುಕ್ರವಾರ01)ಮೇಷ ರಾಶಿ : ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೀವು ಪ್ರಮುಖ ವಿಷಯಗಳನ್ನು ಚರ್ಚಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ದೂರ ಪ್ರಯಾಣದ ಸೂಚನೆಗಳಿವೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗುತ್ತವೆ. ಉದ್ಯೋಗಿಗಳಿಗೆ ಬಡ್ತಿ ಸಿಗುತ್ತದೆ... ಗಮನಿಸಿ : ನಿಮ್ಮ ಸಂಗಾತಿಯೊಂದಿಗೆ ಶುಭ ಕಾರ್ಯಗಳಲ್ಲಿ...
ಜು.19 ಶುಕ್ರವಾರದಂದು ಯುವಕ ಮಂಡಲ ಮಡಪ್ಪಾಡಿಯ ವಠಾರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿಗಳಾದ ರಕ್ಷಿತ್ ಶೀರಡ್ಕ ಸ್ವಾಗತಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಯುವಕ ಮಂಡಲದ ಗೌರವ ಸಲಹೆಗಾರರಾದ ಕರುಣಾಕರ ಪಾರೆಪ್ಪಾಡಿಯವರು ನಡೆಸಿದರು. ನೂತನ ಅಧ್ಯಕ್ಷರಾಗಿ ಮಡಪ್ಪಾಡಿ ಗೌಡ...
ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ವತಿಯಿಂದ 10ನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಹಾಗೂ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 11ನೇ ಸ್ಥಾನವನ್ನು ತನ್ನದಾಗಿಸಿಕೊಂಡ ಪ್ರತಿಭಾನ್ವಿತ ವಿಧ್ಯಾರ್ಥಿನಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಳ್ಯ ನಾಲ್ಕೂರು ಗ್ರಾಮ ಅಂಜೇರಿ ಸುಬ್ಬ ಪಾಟಾಳಿ ಹಾಗೂ ವೇದಾವತಿ ದಂಪತಿಗಳ ಪುತ್ರಿ ಪ್ರಗತಿಪರ ಕೃಷಿಕ ಮೋಹನ ಅಂಜೇರಿ ಸೊಸೆ...
ದಿನಾಂಕ : 18 ಜೂನ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 18) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...
Loading posts...
All posts loaded
No more posts
