ಬೆಳ್ಳಾರೆ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮಾನ್ಸೂನ್ ಆಫರ್ – ಭರ್ಜರಿ ಖರೀದಿಯ ಭರಾಟೆ

ಬೆಳ್ಳಾರೆಯಲ್ಲಿ 54 ವರುಷಗಳ ವಸ್ತ್ರ ಪರಂಪರೆ ಮತ್ತು ಸಾರ್ಥಕ ಸೇವೆಯೊಂದಿಗೆ ಪ್ರಸಿದ್ಧ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಜವುಳಿ ಮಳಿಗೆಯಾಗಿರುವ ಪ್ರಸಾದ್ ಟೆಕ್ಸ್ ಟೈಲ್ಸ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಜವುಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಹೊಸತನ ಪರಿಚಯಿಸುತ್ತ ಬಂದಿದೆ. ಬೆಳ್ಳಾರೆ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಹೊಸ ಹೊಸ ಸಂಗ್ರಹಗಳೊಂದಿಗೆ ಮಾನ್ಸೂನ್ ಆಫರ್, ವಿಶೇಷ ರಿಯಾಯಿತಿ ದರದ ಮಾರಾಟ ಪ್ರಾರಂಭಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ.

. . . . . . . . .

ಪ್ರಸಾದ್ ಟೆಕ್ಸ್ ಟೈಲ್ಸ್ ಜವುಳಿ ಮಳಿಗೆ ಇಂದು ಸುಸಜ್ಜಿತ ವಿಶಾಲವಾದ ಸ್ಥಳದೊಂದಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುತ್ತಾ ಜನಮನ ಗೆದ್ದಿದೆ. ಪ್ರಸಾದ್ ಟೆಕ್ಸ್ ಟೈಲ್ ಗೆ ಸುಳ್ಯ ತಾಲೂಕಿನ ಗ್ರಾಹಕರು ಮಾತ್ರವಲ್ಲದೆ ಹೊರ ತಾಲೂಕಿನವರು ಕೂಡಾ ಬಂದು ಮದುವೆ ಜವುಳಿ ಖರೀದಿಸುತ್ತಿರುವುದು ಇಲ್ಲಿನ ವೈಶಿಷ್ಟವಾಗಿದೆ. 

. . . . . . .

ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ನೂತನ ಶೈಲಿಯ ಕಾಂಜೀವರಂ, ಮದುವೆ ಸೀರೆಗಳು, ಫ್ಯಾನ್ಸಿ ಸೀರೆ ಮತ್ತು ಮಹಿಳೆಯರು ಇಷ್ಟಪಡುವ ಟಿಶ್ಯೂ ಸೀರೆ, ಸಾಫ್ಟ್ ಸಿಲ್ಕ್, ಪೊಚಂಪಳ್ಳಿ ಸೀರೆಗಳ ಹೊಚ್ಚ ಹೊಸ ಸಂಗ್ರಹವಿದ್ದು, ಆಧುನಿಕ ವಿನ್ಯಾಸದ ಕುರ್ತಿ, ಲೆಹೆಂಗಾ, ಗೌನ್, ಚೂಡಿದಾರ್ ಸೆಟ್, ಜೀನ್ಸ್, ಪುರುಷರ ಎಲ್ಲಾ ಬಗೆಯ ವಿಖ್ಯಾತ ಬ್ರಾಂಡ್ ಗಳ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್, ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಆಯ್ಕೆಗೆ ಲಭ್ಯವಿರುತ್ತವೆ. ಪ್ರಖ್ಯಾತ ಮಿಲ್ಲುಗಳ ಸೂಟಿಂಗ್ಸ್, ಶರ್ಟಿಂಗ್ಸ್, ಸಿರಿ, ರಾಮರಾಜ್, ಉದಯಂ, ರೇಮಂಡ್ಸ್, ಸಿಯಾರಾಮ್ಸ್ ಮೊದಲಾದ ಕಂಪೆನಿಗಳ ಅಧಿಕೃತ ಡೀಲರಾಗಿರುತ್ತಾರೆ. ಪ್ರಸಾದ್ ಟೆಕ್ಸ್ ಟೈಲ್ಸ್ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಜನ ಮನ್ನಣೆ ಗಳಿಸಿ ಸಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading