ವಿನೋಬನಗರ : ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ

ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಂಸತ್ತು ರಚನೆಯು ಶಾಲಾ ಮುಖ್ಯೋಪಾಧ್ಯರಾದ ಜಯಪ್ರಸಾದ್ ಕಾರಿಂಜ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಜೂ.18 ರಂದು ನಡೆಯಿತು. ಶಾಲಾ ನಾಯಕಿಯಾಗಿ ಸಾಕ್ಷಿ ರೈ.ಜೆ 7ನೇ ತರಗತಿ, ಉಪನಾಯಕನಾಗಿ ಕಾರ್ತಿಕ್ಎಂ.ಟಿ ಏಳನೇ ತರಗತಿ ಆಯ್ಕೆಯಾದರು. 

. . . . . . . . .

ಶಿಕ್ಷಣ ಮಂತ್ರಿಗಳಾಗಿ ಹನಿಮಾ ಪಿ.ಎಸ್ ಹಾಗೂ ರಿಷಿಕ್ ಎಂ.ಆರ್ ಏಳನೇ ತರಗತಿ, ಗೃಹ ಮಂತ್ರಿಗಳಾಗಿ ಲಿತೀಶ್.ಎ ಹಾಗೂ ಮೋಕ್ಷಿತಾ.ಜಿ ಏಳನೇ ತರಗತಿ, ಸ್ವಚ್ಛತಾ ಮಂತ್ರಿಗಳಾಗಿ ಪ್ರಶಸ್ತಿ ಕೆ.ಎಸ್ ಹಾಗೂ ಜ್ಞಾನ್ 7ನೇ ತರಗತಿ, ಆರೋಗ್ಯ ಮಂತ್ರಿಗಳಾಗಿ ಸಾತ್ವಿಕ್ ಕೆ.ವಿ ಹಾಗೂ ಚಾರ್ವಿ.ಎ ಏಳನೇ ತರಗತಿ, ಆಹಾರ ಮಂತ್ರಿಗಳಾಗಿ ಲಲಿತ್ ವರುಣ್.ಪಿ ಹಾಗೂ ಪ್ರಣವಿ ಕೆ.ಜೆ ಏಳನೇ ತರಗತಿ, ಶಿಸ್ತು ಮಂತ್ರಿಗಳಾಗಿ ದೀಕ್ಷಾ ಬಿ.ಎಸ್ ಹಾಗೂ ಸಾತ್ವಿಕ.ವಿ 7ನೇ ತರಗತಿ, ಕೃಷಿ ಮಂತ್ರಿಗಳಾಗಿ ಚಂದನ.ಆರ್ ಹಾಗೂ ಅನನ್ಯ ಯು.ಎಂ ಏಳನೇ ತರಗತಿ, ನೀರಾವರಿ ಮಂತ್ರಿಗಳಾಗಿ ವಿಶಾಕ್ ಶರ್ಮ ಹಾಗೂ ವಿನುತ್ ಬಿ.ಎ 7ನೇ ತರಗತಿ, ಕ್ರೀಡಾ ಮಂತ್ರಿಗಳಾಗಿ ಸಂಚಿತ್.ಕೆ ಹಾಗೂ ಅಖಿಲ್.ಎಂ 7ನೇ ತರಗತಿ, ಸಾಂಸ್ಕೃತಿಕ ಮಂತ್ರಿಗಳಾಗಿ ವೇದಿತ.ಬಿ ಹಾಗೂ ಧನ್ವಿತ್ ಡಿ.ಎಂ 7ನೇ ತರಗತಿ, ವಿರೋಧ ಪಕ್ಷದ ನಾಯಕನಾಗಿ ರಿತ್ವಿಕ್ ಯು.ಎಂ 7ನೇ ತರಗತಿ ಮತ್ತು ಸದಸ್ಯರುಗಳಾಗಿ ಏಳನೇ ತರಗತಿಯ ಆದಿತ್ಯ.ಆರ್, ರಶ್ಮಾಎ.ಸಿ, ಪೂರ್ವಿ ಎಂ.ಬಿ, ಶಮನ್.ಎ, ನಿಧಿಶ್.ಬಿ ಇವರುಗಳನ್ನು ಆಯ್ಕೆ ಮಾಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading