ಕವನ : ನಮ್ಮ ಬದುಕನ್ನು ನೆಮ್ಮದಿಯ ದಡ ಸೇರಿಸುವವರು – “ಆ ದೇವರಿಗಿಂತಲೂ ಮಿಗಿಲಾದವರು…”

ಕಿರುಬೆರಳ ತುದಿ ಹಿಡಿದು ಊರೆಲ್ಲಾ ನಡೆಸುವಿರಿ, ಬಿದ್ದಾಗ ಹಿಡಿದೆತ್ತಿ ಕಣ್ಣೀರ ಒರೆಸುವಿರಿ, ತಪ್ಪು ದಾರಿ ಹಿಡಿದಾಗ ಬೈದು ಬುದ್ಧಿ ಹೇಳುವಿರಿ, ಸರಿದಾರಿ ತೋರಿ ಸದಾ ಬೆನ್ನಹಿಂದೆ ನಿಲ್ಲುವಿರಿ, ಸೋತಾಗ ಜೊತೆನಿಂತು “ನಾವಿದ್ದೇವೆ” ಎನ್ನುವಿರಿ, ನಾವು ಗೆದ್ದಾಗ ಅಲ್ಲೆಲ್ಲೋ ದೂರದಲ್ಲೇ ನಿಲ್ಲುವಿರಿ, ಆದರೆ ಮನದೊಳಗೆ ನೀವು ನಮಗಿಂತ ಹೆಚ್ಚು ಸಂಭ್ರಮಿಸುವಿರಿ...ಬದುಕಿನಲ್ಲಿ ಕಷ್ಟಗಳೆಷ್ಟೇ ಬಂದರೂ ನಮ್ಮೆದುರು ಸದಾ ನಗು-ನಗುತ್ತಲೇ...

ಎಲಿಮಲೆ: ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವುಗೊಳಿಸಲು ನಾಗರಿಕರ ಒತ್ತಾಯ

ಎಲಿಮಲೆಯ ದೇವಚಳ್ಳ ಮಾ.ಹಿ.ಪ್ರಾ. ಶಾಲೆ, ಜ್ಞಾನದೀಪ ಎಲಿಮಲೆ ಹಾಗೂ ಎಲಿಮಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಪ್ರದೇಶದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಈ ಮುಖ್ಯ ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಓಡಾಟ ನಡೆಸುತ್ತಿದ್ದು, ಬಸ್‌ಗಾಗಿ ಕಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಹಲವಾರು ವಾಹನಗಳು ಮರದಡಿಯಲ್ಲಿ ಪಾರ್ಕಿಂಗ್...
Ad Widget

ವಿದ್ಯುತ್ ಶಾಕ್‌ಗೆ ಯುವಕ ಬಲಿ : ಲೈನ್ ಆಫ್ ಮಾಡಲು ತೆರಳಿದ್ದ ವೇಳೆ ದುರಂತ

ಸುಳ್ಯ, ಜೂ. 9: ವಿದ್ಯುತ್ ಲೈನ್ ಮೇಲೆ ಮರ ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಲೈನ್ ಆಫ್ ಮಾಡಲು ತೆರಳಿದ್ದ ಯುವಕನೋರ್ವ ವಿದ್ಯುತ್ ಶಾಕ್‌ಗೆ ಒಳಗಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲ್‌ನಲ್ಲಿ ಇಂದು ಸಂಜೆ ಸಂಭವಿಸಿದೆ. ಮೃತರನ್ನು ಶರೀಫ್ (35) ಎಂದು ಗುರುತಿಸಲಾಗಿದೆ. ಆಲೆಟ್ಟಿ ಗ್ರಾಮದ ಕೋಲ್ಚಾರ್ ಪೈಂಬೆಚ್ಚಾಲ್ ನಿವಾಸಿಯಾಗಿರುವ ಅವರು .ಇಂದು ಸಂಜೆ...

ಇಂದಿನ(ಜೂನ್ 09) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಧಾರಣೆ ಭರ್ಜರಿ ಜಿಗಿತ ; ಅಡಿಕೆ, ಕಾಳುಮೆಣಸು ಮತ್ತು ಕೊಬ್ಬರಿ ಸಂಪೂರ್ಣ ಸ್ಥಿರ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 09 ಜೂನ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 09) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...

ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಾಜಿ ಸಿಎಂ ಡಿ.ವಿ‌. ಸದಾನಂದ ಗೌಡ ಅಭಿನಂದನೆ

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ಬಲ್ಲೇ ಅವರು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಮನೆಗೆ ಸೌಹಾರ್ದಯುತ ಭೇಟಿ ಮಾಡಿ ಆಡಳಿತಕ್ಕೆ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.. ಈ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ಡಿ.ಕೆ. ಶಿವಕುಮಾರ್ ಅವರಿಗೆ ಸನ್ಮಾನಿಸಿ, ಶುಭ ಹಾರೈಸಿ,ರಾಜ್ಯದ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕಾಗಿ ಸಹಕಾರ ಕೋರಿದರು.ಈ ಸಂದರ್ಭದಲ್ಲಿ ಡಿವಿ...

ಬಿಳಿಯಾರು : ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಇನೋವಾ – ಸವಾರನಿಗೆ ಗಾಯ

ಬಿಳಿಯಾರು ಸಮೀಪ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಾಯಗೊಂಡ ಘಟನೆ ವರದಿಯಾಗಿದೆ.ಮಾಹಿತಿಯಂತೆ, ವೇಗವಾಗಿ ಬಂದ ಇನೋವಾ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬೈಕ್ ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಢಿಕ್ಕಿಯ ಪರಿಣಾಮ ಬೈಕ್ ಸವಾರ ಆನಂದ ಬೆದ್ರುಪಣೆ ಅವರ ಕಾಲಿಗೆ ಗಾಯಗಳಾಗಿದ್ದು,...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:09-06-2026 ಮಂಗಳವಾರ 01,🐏ಮೇಷ ರಾಶಿ🐏*📃,ನಿಮ್ಮ ಸಹೋದರ ಸಹೋದರಿಯರೊಂದಿಗೆ ಮನೆಯಲ್ಲಿ ಸಂತೋಷದ ಸಮಯವನ್ನು ಕಳೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿನ ವಿವಾದಗಳಿಂದ ಸ್ವಲ್ಪ ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಸೇವಾ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗಮನಿಸಿ:-ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ,ಪರಿಹಾರ:-...

ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೈಟೆಕ್ ‘AI’ ತರಬೇತಿ; ಸರಕಾರದಿಂದ ಪ್ರಮಾಣೀಕೃತ ಎ.ಐ ಪ್ರೊಫೆಷನಲ್ ಆಗಲು ಅರ್ಜಿ ಆಹ್ವಾನ ; ತಾಲೂಕಿನ 10 ಅಭ್ಯರ್ಥಿಗಳಿಗೆ ಅವಕಾಶ!

ವಸತಿ-ಆಹಾರ ಸೌಲಭ್ಯದೊಂದಿಗೆ ಪ್ರಾಕ್ಟಿಕಲ್ AI ತರಬೇತಿ ಪಡೆದು, Govt Certified AI Professional' ಆಗಿ, ಅತ್ಯಂತ ಬೇಡಿಕೆ ಇರುವ 84ಕ್ಕೂ ಹೆಚ್ಚು ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಆದಾಯ ಗಳಿಸಲು ಈ ಅಪರೂಪದ ಹೈಟೆಕ್ ತರಬೇತಿ ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಂದಿನ ಯುವಸಮೂಹದ ಮುಂದೆ ಅತ್ಯಂತ ಕಠಿಣ ಸವಾಲೊಂದಿದೆ. ಪದವಿ ಮತ್ತು ಇಂಜಿನಿಯರಿಂಗ್ ಸರ್ಟಿಫಿಕೇಟ್‌ಗಳು ಕೈಯಲ್ಲಿದ್ದರೂ...
error: Content is protected !!