Ad Widget

ಅಡಿಕೆಯ ಅಕ್ರಮ ಅಮದಿನಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ – ಕೇಂದ್ರ ಸರಕಾರ ಮತ್ತು ಕ್ಯಾಂಪ್ಕೋ ನಿಲುವಿಗೆ ಎಂ ವೆಂಕಪ್ಪ ಗೌಡ ಖಂಡನೆ

ವಿದೇಶಿ ಅಡಿಕೆ ಅಕ್ರಮ ಆಮದಿನಿಂದಾಗಿ ದೇಶೀ ಮಾರುಕಟ್ಟೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು ಬೆಲೆ ಇಳಿತ ದಿಂದಾಗಿ ರೈತರು ಕಂಗೆಟ್ಟಿದ್ದಾರೆ. ಮಾರುಕಟ್ಟೆಯ ದೈನಿಕ ಬೆಲೆ ಮಾಹಿತಿಯಂತೆ 27/10/2022 ರಂದು ಹಳೆ ಅಡಿಕೆಗೆ   ಕೆಜಿ ಒಂದಕ್ಕೆ ರೂ 562 ಇದ್ದರೆ ಹೊಸ ಅಡಿಕೆಗೆ 492 ಇತ್ತು .ನವೆಂಬರ್ 21 2022  ರಂದು ಸಿಂಗಲ್ ಚೋಲ್ ರೂ.475 ಹಾಗು ಡಬ್ಬಲ್...

ಕೊಲ್ಲಮೊಗ್ರ : ಕೆ.ವಿ.ಜಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉದಯ ಶಿವಾಲ – ಕಾರ್ಯದರ್ಶಿಯಾಗಿ ನೀಲಾವತಿ ತಂಬಿನಡ್ಕ

ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಕೆ.ವಿ.ಜಿ ಪ್ರೌಢಶಾಲೆಯಲ್ಲಿ ಫೆ.24 ರಂದು ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೀಲಾವತಿ ತಂಬಿನಡ್ಕ ನೂತನ ಅಧ್ಯಕ್ಷರಾಗಿ ಉದಯ ಶಿವಾಲ ಅವರನ್ನು ಆಯ್ಕೆ ಮಾಡಲಾಯಿತು....
Ad Widget

ಗೋ-ಕರ‍್ಟ್ ಡಿಸೈನ್ ಚಾಲೆಂಜ್ ರಾಷ್ಟ್ರ ಮಟ್ಟದ ಚಾಂಪಿಯನ್ಶಿಪ್ ಪಡೆದಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ತಂಡಕ್ಕೆ ಸನ್ಮಾನ ಕರ‍್ಯಕ್ರಮ

ಗೋ-ಕರ‍್ಟ್ ವಾಯುಜೀತ್ ರೇಸಿಂಗ್೬.೦ ಗೆಲುವು ಕಾಲೇಜಿನ ತಾಂತ್ರಿಕ ಶಿಕ್ಷಣದಲ್ಲಿಪ್ರಾಯೋಗಿಕತೆಗೆ ಹೆಚ್ಚಿನ ಆದ್ಯತೆ ಕೊಟ್ಟೀರುವುದೇ ಕಾರಣ -ಡಾ. ಉಜ್ವಲ್ ಯು.ಜೆ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ, ಮೆಕ್ಯಾನಿಕಲ್ ವಿಭಾಗದ ಸಹಯೋಗದೊಂದಿಗೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೇ ಮರ‍್ಸ್ದ ಲ್ಯಾಬ್ನಲ್ಲಿ ಸಿದ್ಧಪಡಿಸಿದ ವಾಯುಜೀತ್ ರೇಸಿಂಗ್ ವಿ.ಆರ್. ೬.೦ ಗೋ-ಕರ‍್ಟ್ ಆರನೇ ರೇಸಿಂಗ್ ವೆಹಿಕಲ್ ಆಗಿದ್ದು ಫೆಬ್ರವರಿ ೧೧ ರಿಂದ ೧೯ರ ತನಕ...

ಜೇಸಿಐ ವತಿಯಿಂದ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಕುತ್ಯಾಳರಿಗೆ ಸನ್ಮಾನ

ಜೆಸಿಐ ಸುಳ್ಯ ಪಯಸ್ವಿನಿ ಇದರ ಸಭೆಯಲ್ಲಿ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಕುತ್ಯಾಳ ಇವರಿಗೆ ಯುವ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನವನ್ನು ವಲಯ 15ರ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ. ನೆರವೇರಿಸಿದರು. ಸಭಾಧ್ಯಕ್ಷತೆ ಜೇಸಿ. ಗುರುಪ್ರಸಾದ್ ನಾಯಕ್ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ 15 ರ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು, ನಿಕಟ ಪೂರ್ವಾಧ್ಯಕ್ಷ...

ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ; ಸಾಂದೀಪ್ ವಿಶೇಷ ಶಾಲೆಗೆ ಭೇಟಿ

ಫೆ. ೨೩ ರಂದು ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಸುಳ್ಯದ ಎಮ್. ಬಿ. ಫೌಂಡೇಶನ್(ರಿ), ಸಾಂದೀಪ್ ವಿಶೇಷ ಶಾಲೆಗೆ ಭೇಟಿ ನೀಡಲಾಯಿತು. ಈ ಶಾಲೆಯ ಸ್ಥಾಪಕರಾದ ಎಂ. ಬಿ ಸದಾಶಿವರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳನ್ನು ತರಬೇತುಗೊಳಿಸಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ...

ಸುಳ್ಯ ; ವೆಂಕಟರಮಣ ಸೊಸೈಟಿ ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ಗುದ್ದಲಿಪೂಜೆ ಮತ್ತು ಕ್ರೀಡಾ ಸಮ್ಮಿಲನ ಕಾರ್ಯಕ್ರಮ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬದ ಪ್ರಯುಕ್ತ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ ಹಾಗೂ ಕ್ರೀಡಾ ಸಮ್ಮಿಲನ ಕೊಡಿಯಾಲಬೈಲು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ನೆರವೇರಿಸಿದರು. “ಕ್ರೀಡೆ ಪ್ರತಿಯೊಂದು ಜೀವಿಯ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹದ...

ಮಹಾತ್ಮಾ ಗಾಂಧಿ ಸುಳ್ಯಕ್ಕೆ ಆಗಮಿಸಿ 90 ನೇ ವರ್ಷದ ಅಂಗವಾಗಿ ; ಸುಳ್ಯದಲ್ಲಿ ಗಾಂಧಿನಡಿಗೆ ಕಾರ್ಯಕ್ರಮ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸುಳ್ಯಕ್ಕೆ ಆಗಮಿಸಿ 90 ವರ್ಷವಾಗಿದೆ. 1934ರಲ್ಲಿ ಸುಳ್ಯಕ್ಕೆ ಆಗಮಿಸಿದ್ದರು, ಆ ದಿನದ ಸವಿ ನೆನಪಿಗಾಗಿ ಸುಳ್ಯದ ಗಾಂಧಿ ಚಿಂತನ ವೇದಿಕೆ ವತಿಯಿಂದ ಗಾಂಧಿ‌ ನಡಿಗೆ ಕಾರ್ಯಕ್ರಮ ಫೆ.24 ರಂದು ಸುಳ್ಯದಲ್ಲಿ ನಡೆಯಿತು. ಸುಳ್ಯದ ಜ್ಯೋತಿ ವೃತ್ತದಿಂದ ಆರಂಭಗೊಂಡು ನಗರದಗಾಂಧಿನಗರದವರೆಗೆ ಗಾಂಧಿ ನಡಿಗೆ ನಡೆಯಿತು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ನಡಿಗೆಗೆ...

ಕಲ್ಮಡ್ಕ : ಶ್ರೀರಾಮ ಜನರಲ್ ಸ್ಟೋರ್ ನವೀಕೃತಗೊಂಡು ಶುಭಾರಂಭ

ಕಲ್ಮಡ್ಕ ಕಾಚಿಲದಲ್ಲಿರುವ ಶ್ರೀರಾಮ ಜನರಲ್ ಸ್ಟೋರ್ ನವೀಕೃತಗೊಂಡು ಫೆ. 23 ಶುಕ್ರವಾರದಂದು ಶುಭಾರಂಭಗೊಂಡಿತು. ಹಿರಿಯ ಧಾರ್ಮಿಕ ಮುಖಂಡರಾದ ಕೆ ಎನ್ ಪರಮೇಶ್ವರಯ್ಯ ಕಾಚಿಲ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಯನ್ನು ನೆರೆವೇರಿಸಿದರು. ಬೆಳಿಗ್ಗೆ ಗಣಪತಿ ಹವನವನ್ನು ನಡೆಸುವ ಮೂಲಕ ಧಾರ್ಮಿಕ ವಿಧಿ ವಿಧಾನವನ್ನು ನಡೆಸಲಾಯಿತು.‌ಈ ಸಂದರ್ಭದಲ್ಲಿ ಮಾಲಕರಾದ ಶ್ರೀಮತಿ ಪುಷ್ಪಾವತಿ ವಾಸುದೇವ ಗೌಡ ಮತ್ತು ಮನೆಯವರು...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಕ್ರೀಡೆಯು ಶರೀರಸ್ಥಿತಿ ಮತ್ತು ಮನಸಿಕ ಸಮತೋಲನದ ಬೆಳವಣಿಗೆಗೆ ಅಗತ್ಯವಾದಅಂಶವಾಗಿದೆ.ಅದು ವೈಯಕ್ತಿಕ ಬದಲಾವಣೆಗೆ ಮತ್ತುಸಮಾಜ ಸುಧಾರಣೆಗೆ ಸಹಕಾರಿಯಾಗಿದೆ- ಡಾ. ಉಜ್ವಲ್‌ಯು.ಜೆಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕಕ್ರೀಡಾಕೂಟ೨೩ನೇ ಫೆಬ್ರವರಿ೨೦೨೪ರಂದು ಕಾಲೇಜಿನಕ್ರೀಡಾಂಗಣದಲ್ಲಿ ನಡೆಯಿತು. ನಿವೃತ್ತದೈಹಿಕ ಶಿಕ್ಷಕರು ಹಾಗೂ ಸುಳ್ಯ ತಾಲೂಕಿನ ಲಗೋರಿಗೇಮ್ಸ್ನ ಮುಖ್ಯಸ್ಥರು ಶ್ರೀ ದೊಡ್ಡಣ್ಣ ಬರೆಮೇಲುಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳ ದಿಶೆಯಲ್ಲಿ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆಕ್ರೀಡೆಯ ಮಹತ್ವ...

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. ೨೫ ಮತ್ತು ೨೬ರಂದು ನಡೆಯಲಿದೆ. ಕಾರ್ಯಕ್ರಮವು ಪೂಜ್ಯ ಬ್ರಹ್ಮಶ್ರೀ ರವೀಶ್ರೀ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ. ಫೆ.೨೫ರಂದು ಬೆಳಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ಮೇಲೇರಿಗೆ ಕೊಳ್ಳಿ ಜೋಡಣೆ, ನಂತರ ಶ್ರೀ ರಾಮ ಭಜನಾ ಮಂಡಳಿ ಕಾಚಿಲ ಇವರಿಂದ...
Loading posts...

All posts loaded

No more posts

error: Content is protected !!