ಸುಳ್ಯ : ಮುಖ್ಯರಸ್ತೆಯಲ್ಲಿ ಲಾರಿಯಡಿಗೆ ಬಿದ್ದು ಮಹಿಳೆ ಸಾವು amarasuddi - February 6, 2024 at 22:27 0 Tweet on Twitter Share on Facebook Pinterest Email ಸುಳ್ಯ ಮುಖ್ಯರಸ್ತೆಯ ಬಸ್ಸು ನಿಲ್ದಾಣದ ಬಳಿಯಲ್ಲಿ ಪಾದಚಾರಿ ಮಹಿಳೆಯೋರ್ವರು ಲಾರಿ ಅಡಿಗೆ ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಮೃತ ಪಟ್ಟ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. Share this:WhatsAppTelegramTweetPrintEmailLike this:Like Loading...