ಶಾಸಕರ ಭವನದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಕಛೇರಿ ಆರಂಭ


. . . . . . . . .



ಸುಳ್ಯ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಇವರ ಕಛೇರಿಯು ಶಾಸಕರ ಭವನದಲ್ಲಿ ವಿಧ್ಯುಕ್ತವಾಗಿ ಪೂಜೆ ಹವನಗಳೊಂದಿಗೆ ಪ್ರಾರಂಭವಾಯಿತು.

. . . . . . .



ಫೆಬ್ರವರಿ 02 ಶುಕ್ರವಾರ, ಬೆಳಿಗ್ಗೆ ಗಂ 9.00 ರಿಂದ, ಬೆಂಗಳೂರು ಶಾಸಕರ ಭವನ ಕಟ್ಟಡ ಸಂ. 2, 3ನೇ ಮಹಡಿ ಕೊಠಡಿ ಸಂ 335, 336 ರಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಸುನಿಲ್ ಕೇರ್ಪಳ್ಳ ಸೇರಿದಂತೆ ಇತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading