- Thursday
- November 21st, 2024
ಗುತ್ತಿಗಾರಿನ ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಬಳಿ ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಪೈಕ ಕಿಶೋರ್‌ಕುಮಾರ್ ಎಂಬವರ ಬೈಕ್‌ಗೆ ಬಾಕಿಲದ ಮಿಥುನ್ ಎಂಬವರ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರ ತಲೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಕೂಡಲೇ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ...
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನೇ ದಿನೇ ಕಸ ತ್ಯಾಜ್ಯ ಎಸೆದು ಬಿಸಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಆಲೆಟ್ಟಿ ಗ್ರಾಮದ ನಾಗಪಟ್ಟನ ಸೇತುವೆ ಬಳಿಯಲ್ಲಿ ಬಹಳಷ್ಟು ಕಸವನ್ನು ರಾತ್ರೋ ರಾತ್ರಿ ಸುರಿಯಲಾಗಿತ್ತು ಅದನ್ನು ನಾಗರೀಕರ ಒತ್ತಡದ ಮೇರೆಗೆ ಹಾಕಿದವರಿಂದಲೇ ತೆರವು ಮಾಡಲಾಗಿತ್ತು ಇತ್ತ ಇದೀಗ ಮತ್ತೆ ಆಲೆಟ್ಟಿ ಗ್ರಾಮದ 3 ನೇ ವಾರ್ಡಿನ ಕುಡೆಕಲ್ಲು ಸಾರ್ವಜನಿಕ...
ಸುಳ್ಯ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥವು ಸುಳ್ಯದಲ್ಲಿ ನಡೆಯಿತು. ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಜಾಥಾ ನಡೆದು ಅಪರಾಧ ತಡೆಗೆ ಜಾಗೃತಿ ಮೂಡಿಸಲಾಯಿತು. ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ ಚಾಲನೆ ನೀಡಿದರು. ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ...
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ವತಿಯಿಂದ ಜನವರಿ 7ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವದೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಜಯರಾಮ್ ಅವರು ತಿಳಿಸಿರುತ್ತಾರೆ. ದಕ್ಷಿಣ ಭಾರತದ ಪುಣ್ಯಕ್ಷೇತ್ರ ನಾಗರಾಧನೆಯ ಕ್ಷೇತ್ರ ವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನವರಿ 7ರಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಾಜ್ಯಮಟ್ಟದ ಯೋಗ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ವಲಯ ಅಧ್ಯಕ್ಷರ ಅಧಿಕೃತ ಭೇಟಿ ಬುಧವಾರ ನಡೆಯಿತು. ಲಯನ್ಸ್ ಜಿಲ್ಲೆ317 D ಯ ವಲಯ ಅಧ್ಯಕ್ಷ ಲೀಜೋ ಜೋಶ್ ಅವರು ತಮ್ಮ ಅಧಿಕೃತ ಭೇಟಿಗಾಗಿ ಬುಧವಾರ ಕುಕ್ಕೆ ಸುಬ್ರಮಣ್ಯ ಕ್ಲಬ್ಬಿಗೆ ಆಗಮಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದರು. ಲಯನ್ಸ್ ಕ್ಲಬ್...
ಪಂಜದಲ್ಲೊಂದು ವಿನೂತನ ಕಾರ್ಯಕ್ರಮ "ಬೇಸಾಯದ ಪಾಠ ಕೆಸರಿನ ಆಟ." ಸುಬ್ರಹ್ಮಣ್ಯ, ಡಿ.28: ಇಂದು ಗದ್ದೆ ಬೇಸಾಯ ನಶಿಸಿ ಹೋಗುತ್ತಿರುವುದರಿಂದ ಮಕ್ಕಳಿಗೆ ಬೇಸಾಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕೆಸರು ಗದ್ದೆ ಆಟದ ಮಹತ್ವವನ್ನು ತಿಳಿಸುವುದು ಅತಿ ಅಗತ್ಯವಾಗಿದೆ. ಆ ಮೂಲಕ ಗದ್ದೆ ಬೇಸಾಯ, ನೇಜಿ ನಡುವುದು ,ಕೆಸರಿನ ಆಟ, ಮುಂತಾದವುಗಳನ್ನು ಸ್ವತಃ ಮಕ್ಕಳನ್ನು ಗದ್ದೆಗೆ ಇಳಿಸಿ...
ರುಚಿಕರ ಆರೋಗ್ಯಕರ ಅಭಿಯೂ ಹಣ್ಣನ್ನು ನೋಡುವಾಗಲೇ ಬಾಯಲ್ಲಿ ನೀರೂರಿಸುವ ಸಿಹಿಯಾದ ಹಣ್ಣು. ಇದು ಪ್ರಚಲಿತಕ್ಕೆ ಬರುತ್ತಿರುವ ಹೊಸ ಹಣ್ಣು. ಕೃಷಿಕರು ಒಂದೇ ಬೆಳೆಯನ್ನು ನಂಬಿಕೊಳ್ಳದೆ ವಿವಿಧ ಉಪ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ವಿವಿಧ ಹೂ ಹಣ್ಣುಗಳನ್ನು ಬೆಳೆಸುತ್ತಿದ್ದು, ವಿದೇಶಿ ಹಣ್ಣುಗಳು ಇದೀಗ ನಮ್ಮ ತೋಟಗಳಲ್ಲಿ ಮನೆಯ ಸುತ್ತಮುತ್ತ ಬೆಳೆಯಲು ಆರಂಭಿಸಿದ್ದಾರೆ. ಹಾಗೇಯೆ ಇದೀಗ ಅಭಿಯೂ ಹಣ್ಣು...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಇನ್ವೆಂಜರ್ ಪೌಂಡೇಷನ್ ಮಂಗಳೂರು. ಸೃಷ್ಟಿ ಪೌಂಡೇಷನ್ (ರಿ )ಕಟಪಾಡಿ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ. ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿಡಿ :31ರಂದು ಕೊಡಲ್ಪಡುವ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪುರಸ್ಕಾರಕ್ಕೆ ಮೋನಿಷ್ ತಂಟೆಪಾಡಿ ಯವರು ಆಯ್ಕೆಯಾಗಿದ್ದಾರೆ. ಇವರು ಪ್ರಗತಿವಿಧ್ಯಾಸಂಸ್ಥೆ ಕಾಣಿಯೂರು...
ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಮತ್ತು ಸೇವಾ ಭಾರತಿ Helpline ಟ್ರಸ್ಟ್ ಸುಳ್ಯ ಇವುಗಳ ಸಹಯೋಗದಲ್ಲಿ ಬಾಲಸಂಗಮ ಕಾರ್ಯಕ್ರಮ ವಿನೋಬನಗರ ರಾಷ್ಟ್ರೋತ್ಥಾನ ಶಿಶು ಮಂದಿರ ಇಲ್ಲಿ ನಡೆಯಿತು , ಆಧ್ಯಾತ್ಮಿಕ ಮಹಿಳಾ ಸಂಯೋಜಕಿ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಬಾಳಿಲ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್...
ದಿನಾಂಕ ೨೩/೧೨/೨೦೨೩ ಶನಿವಾರ ಸ.ಕಿ. ಪ್ರಾ ಶಾಲೆ ಪೈಕ ಇಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಶಾಲಾ ವಠಾರದಲ್ಲಿ ಕ್ರೀಡೋತ್ಸವ, ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.ಕ್ರೀಡೋತ್ಸವದ ಧ್ವಜರೋಹಣವನ್ನುಚಿನ್ನಪ್ಪ ಗೌಡ ಮುಚ್ಚಾರ ನೆರವೇರಿದರು. ಶಾಲಾ ವಿದ್ಯಾರ್ಥಿಯರು ಪ್ರಾರ್ಥನೆಯನ್ನು ಮಾಡಿದರು. ಮುಖ್ಯ ಶಿಕ್ಷಕಿ ಸ್ನೇಹಲತಾರವರು ಸರ್ವರನ್ನು ಸ್ವಾಗತಿಸಿದರು. ಡಿ. ಎಂ ರಾಮಣ್ಣ ಗೌಡ...
Loading posts...
All posts loaded
No more posts