Ad Widget

ಪೆರುವಾಜೆ ಜಲದುರ್ಗಾದೇವಿ ದೇವಾಲಯದ ಜಾತ್ರೆ ಹಾಗೂ ಬ್ರಹ್ಮರಥ ಸಮರ್ಪಣೆ : ಚಪ್ಪರ ಮುಹೂರ್ತ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.16 ರಿಂದ 21 ರ ತನಕ‌ ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ‌ ಶತ ವರ್ಷಗಳ ಬಳಿಕ ನಡೆಯಲಿರುವ ಬ್ರಹ್ಮರಥ ಸಮರ್ಪಣೆಯ‌ ಪ್ರಯುಕ್ತ ಚಪ್ಪರ ಮುಹೂರ್ತ ಡಿ.14 ರಂದು ನಡೆಯಿತು. ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು....

ಕರ್ಲಪ್ಪಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ

ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ಡಿ. 14 ರಂದು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ ಕಾರ್ಯ ನಡೆಯಿತು.
Ad Widget

ಮಂಗಗಳ ಮಾರಣಹೋಮ – ಮೃತದೇಹವನ್ನು ರಸ್ತೆ ಬದಿ ಎಸೆದ ಕಿರಾತಕರು

ಬಳ್ಪ ಕಮಿಲ ಕ್ರಾಸ್ ಬಳಿಯ ಕಾಡಿನ ರಸ್ತೆಯ ಬದಿಯಲ್ಲಿ 30ಕ್ಕೂ ಹೆಚ್ಚು ಸತ್ತ ಮಂಗಗಳ ಮೃತದೇಹ ಎಸೆದಿರುವುದು ಪತ್ತೆಯಾಗಿದೆ. ಮಂಗಗಳ ಮಾರಣಹೋಮ ನಡೆಸಿ ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಅರಣ್ಯ ಇಲಾಖೆಯವರು ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುಬ್ರಹ್ಮಣ್ಯದ ಹೋಟೆಲ್ ಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಸಸ್ತಿ ಜಾತ್ರೋತ್ಸವವು ನಡೆಯುತ್ತಿರುವ ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿರುವುದರಿಂದ ಆರೋಗ್ಯ ಹಾಗೂ ನೈರ್ಮಲ್ಯ ಕಾಪಾಡಲು ಹಾಗೂ ಸುಚಿತ್ವ ಕಾಪಾಡುವ ದೃಷ್ಟಿಯಿಂದ ಸುಬ್ರಮಣ್ಯದ ಹೋಟೆಲ್ಗಳಿಗೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನೋಟಿಸ್ ನೀಡಿರುತ್ತಾರೆ. ಹೋಟೆಲ್ ಗಳು, ಬೇಕರಿ, ಸಣ್ಣ ಚಹಾದ ಅಂಗಡಿಗಳು, ಹಾಗೂ ಸಣ್ಣಪುಟ್ಟ ತಿಂಡಿ ತಿನಿಸುಗಳಿರುವ ಅಂಗಡಿಗಳನ್ನು ಹಾಗೂ...

ಕಥೆ : ತಪ್ಪಿನ ಅರಿವು (ಸಮಯ ಕಳೆದು ಹೋಗುವ ಮುನ್ನ)

ರಾಜು 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಈತನಿಗೆ ಪಾಠಕ್ಕಿಂತ ಆಟದಲ್ಲೇ ಹೆಚ್ಚು ಆಸಕ್ತಿ. ತರಗತಿಯಲ್ಲಿ ಪಾಠ ನಡೆಯುವ ಸಂದರ್ಭದಲ್ಲಿ ಈತನ ಗಮನ ಮೈದಾನದೆಡೆಗೆ ಇರುತ್ತಿತ್ತು. ಓದಿನಲ್ಲಿ ತುಂಬಾ ಹಿಂದೆ ಇದ್ದ ಈತ ಮನೆಯಲ್ಲಿಯೂ ಪುಸ್ತಕ ಮುಟ್ಟಿ ನೋಡುತ್ತಿರಲಿಲ್ಲ. “ಪ್ರತೀ ದಿನ ಮುಂಜಾನೆ ಬೇಗ ಎದ್ದು ಓದಿದರೆ ಓದಿದ್ದು ಚೆನ್ನಾಗಿ ತಲೆಗೆ ಹತ್ತುತ್ತದೆ” ಎಂದು ತಂದೆ-ತಾಯಿ ಎಷ್ಟೇ...

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಸೇವೆ

ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನ.14 ರಿಂದ ಡಿ.12 ರವರೆಗೆ ಶ್ರೀ ದೇವರಿಗೆ ಕಾರ್ತಿಕ ದೀಪೋತ್ಸವ ಹಾಗೂ ವಿವಿಧ ಭಜನಾ ತಂಡಗಳ ಸಹಕಾರದೊಂದಿಗೆ ಭಜನಾ ಸೇವೆ ನಡೆಯಿತು. ಡಿ.11 ರಂದು ವರ್ಷಂಪ್ರತಿಯಂತೆ ಶ್ರೀ ರುದ್ರಹೋಮ ನಡೆಯಿತು. ಹಾಗೂ ಸಂಜೆ 7:00 ರಿಂದ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನಡೆಯಿತು. (ವರದಿ : ಉಲ್ಲಾಸ್ ಕಜ್ಜೋಡಿ)

ಸರಕಾರಿ ಶಾಲೆಯ ಮಕ್ಕಳಿಗೆ ಹಳಸಿದ ಬೇಳೆ – ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಮೇಲೆ ಅಕ್ಷರ ದಾಸೋಹ ಇಲಾಖೆ ಗರಂ !

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಬರುವ ಬೇಳೆಯಲ್ಲಿ ಕೊಳೆತ ಬೇಳೆ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇತ್ತ ಸರಕಾರವು ಅಕ್ಷರ ದಾಸೋಹ ಎಂಬ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಕೊಳೆತ ಮಾದರಿಯ ಬೇಳೆ ಕಾಳುಗಳ ಪ್ಯಾಕಟ್...

ಸರಕಾರಿ ಶಾಲೆಯ ಮಕ್ಕಳಿಗೆ ಹಳಸಿದ ಬೇಳೆ – ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಮೇಲೆ ಅಕ್ಷರ ದಾಸೋಹ ಇಲಾಖೆ ಗರಂ ! – ಮುಖ್ಯ ಶಿಕ್ಷಕರಿಂದ ಸ್ಪಷ್ಟನೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಬರುವ ಬೇಳೆಯಲ್ಲಿ ಕೊಳೆತ ಬೇಳೆ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇತ್ತ ಸರಕಾರವು ಅಕ್ಷರ ದಾಸೋಹ ಎಂಬ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಕೊಳೆತ ಮಾದರಿಯ ಬೇಳೆ ಕಾಳುಗಳ ಪ್ಯಾಕಟ್...

ಅಮರ ಸಂಘಟನಾ ಸಮಿತಿ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಹಾಗೂ 2023 - 24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಅಧ್ಯಕ್ಷರಾದ ಪ್ರವೀಣ್ ಕುಲಾಲ್ ಅವರ ನೇತೃತ್ವದಲ್ಲಿ ಕುಕ್ಕುಜಡ್ಕದ "ಕೊರಗಭವನ"ದಲ್ಲಿ ಡಿ. 3 ರಂದು ನಡೆಯಿತು. ಸಮಿತಿಯ ಖಜಾಂಜಿಯವರಾದ ರಜನಿಕಾಂತ್ ಉಮ್ಮಡ್ಕ ಇವರು 2022 23ನೇ ಸಾಲಿನ ವಾರ್ಷಿಕ ವರದಿ...

ಡಿ.17; ಪೆರುವಾಜೆಯಲ್ಲಿ ಭಾವೈಕ್ಯ ಟ್ರೋಪಿ ಕ್ರಿಕೆಟ್ ಪಂದ್ಯಾಟ

ಪೆರುವಾಜೆಯ ಭಾವೈಕ್ಯ ಯುವಕ ಮಂಡಲ ಇದರ ಆಶ್ರಯದಲ್ಲಿ ಭಾವೈಕ್ಯ ಟ್ರೋಫಿ 2023 ಸೂಪರ್ ಸಿಕ್ಸ್ ಮಾದರಿಯ 7 ಜನರ ಮುಕ್ತ ಕ್ರಿಕೆಟ್ ಪಂದ್ಯಾಕೂಟ ಡಿ.12 ರಂದು ಪೆರುವಾಜೆ ಶಾಲಾ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ ರೂ 8,023, ದ್ವಿತೀಯ 5,023, ಸೆಮಿಫೈನಲ್ ಪರಾಚಿತ ತಂಡಗಳಿಗೆ ಆಕರ್ಷಕ ಟ್ರೋಪಿ ಹಾಗೂ ಇನ್ನಿತರ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು...
Loading posts...

All posts loaded

No more posts

error: Content is protected !!