Ad Widget

ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವ ಚಿತ್ರಕ್ಕೆ ಪುಷ್ಪ ನಮನ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸಂಘದ ವತಿಯಿಂದ ಕುರುಂಜಿಯವರ ೯೫ನೇ ಹುಟ್ಟು ಹಬ್ಬದ ಪ್ರಯುಕ್ತ ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವ ಚಿತ್ರಕ್ಕೆ ಸಂಘ ದ ಕಚೇರಿಯಲ್ಲಿ ಪುಷ್ಪ ನಮನವನ್ನು ಕೆವಿಜಿ ಸುಳ್ಯ ಹಬ್ಬದ ಗೌರವಾಧ್ಯಕ್ಷರಾದ ಡಾ ಚಿದಾನಂದ ಕೆ ವಿ ಇವರು ನೆರವೆರಿಸಿದರು.

. . . . . . . . .

ಕರ‍್ಯಕ್ರಮದಲ್ಲಿಶ್ರೀ ಗಿರೀಶ್ ಭಾರದ್ವಾಜ್, ಡಾ ಲೀಲಾಧರ್, ಪರ‍್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್, ದೊಡ್ಡಣ್ಣ ಬರೆಮೆಲು, ಎಸಿ ವಸಂತ್, ಶರತ್ ಅಡ್ಕಾರ್, ಶಂಶುದ್ದೀನ್, ಸ್ಟುಡಿಯೊ ಗೊಪಾಲ್ ,ಮಾಧವ ಮಾಸ್ತರ್, ಕಮಲಾಕ್ಷಿ ರೈ, ಹರೀಶ್ ಬಂಟ್ವಾಳ್,ಜಗದೀಶ್ ಎ ಎಚ್, ಡಾ. ಜ್ನಾನೆಶ್ ಎನ್ ಎ, ವಿಟ್ಟಲ ಗೌಡ, ಅನಂದ ಖಂಡಿಗ, ಗಂಗಾಧರ ಮಟ್ಟಿ, ಸಂಘದ ಕರ‍್ಯರ‍್ಶಿ ದಿನೇಶ್ ಅಂಬೆಕಲ್, ಕೊಶಾಧಿಕಾರಿ ಜನರ‍್ದನ್ ನಾಯ್ಕ್ ಇವರು ಉಪಸ್ತಿತರಿದ್ದರು ಕೆವಿಜಿ ಹಬ್ಬದ ಅಧ್ಯಕ್ಷರು ಆದ ಚಂದ್ರಶೇಖರ್ ಪೇರಾಲ್ ಅಧ್ಯಕ್ಷತೆ ವಹಿಸಿದರು. ದಿನೇಶ್ ಅಂಬೆಕಲ್ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading