ಮೆಸ್ಕಾಂ ಜಾಗೃತಿದಳ ಧೀಡೀರ್ ಭೇಟಿ , ಗೃಹ ಉಚಿತ ಪಂಪುಸೆಟ್ಟ್ ಗಳ ನೀರು ಬಳಕೆ ಪರಿಶೀಲನೆ amarasuddi - December 21, 2023 at 15:18 0 Tweet on Twitter Share on Facebook Pinterest Email ಸುಳ್ಯ ಜಾಲ್ಸೂರು ಮೆಸ್ಕಾಂ ಉಪವಿಭಾಗಕ್ಕೆ ಸಂಭದಿಸಿದ ಗ್ರಾಮಗಳಲ್ಲಿ ಮನೆ ಮತ್ತು ಕೃಷಿ ಬಳಕೆಯ ಪಂಪುಸೆಟ್ಟ್ ಗಳ ಬಳಕೆ ಕುರಿತಾಗಿ ಜಾಗೃತಿ ದಳವು ಕಾಂತಮಂಗಲದಲ್ಲಿ ಇಂದು ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಹಿರಿಯ ಜಾಗೃತದಳದ ಅಧಿಕಾರಿಗಳು ಮತ್ತು ಮೆಸ್ಕಾಂ ಪೋಲಿಸರು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...