ಅರಂತೋಡು ಗ್ರಾಮದ ಎಳ್ಪುಕಜೆ ಉಳುವಾರು ನಿವಾಸಿ ನಿವೃತ್ತ ರೇಂಜರ್ ಹಿರಣ್ಯ ರವರ ಮನೆ ಹಾಗೂ ಕೊಟ್ಟಿಗೆ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೇ ಇದ್ದುದರಿಂದ ಜೀವಹಾನಿಯಗಿಲ್ಲ. ಯಾರೋ ಬೆಂಕಿ ಹಾಕಿರುವ ಸಾಧ್ಯತೆಗಳ ಬಗ್ಗೆ ಊರವರು ಮಾತನಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
- Tuesday
- January 28th, 2025