Ad Widget

ಕರ್ಲಪ್ಪಾಡಿ ದೇವಾಲಯ ಜಾತ್ರೋತ್ಸವ ಹಿನ್ನಲೆಯಲ್ಲಿ ಶ್ರಮದಾನ



ಶ್ರೀ ಸಾಸ್ತವೇಶ್ವರ ದೇವಸ್ಥಾನ ಅಜ್ಜಾವರ ಕರ್ಲಪ್ಪಾಡಿ ಇಲ್ಲಿನ ಜಾತ್ರೋತ್ಸವ ಹಿನ್ನಲೆಯಲ್ಲಿ ಶ್ರಮದಾನ ಸೇವೆಯನ್ನು ಇಂದು ಚೈತ್ರ ಯುವತಿ ಮಂಡಲ ( ರಿ)ಅಜ್ಜಾವರ ಮತ್ತು ಧರ್ಮಸ್ಥಳ ಒಕ್ಕೂಟ “ಎ” ಅಜ್ಜಾವರ ಇದರ ಸದಸ್ಯರಿಂದ ನಡೆಯಿತು ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading