ಮಂಗಗಳ ಮಾರಣಹೋಮ – ಮೃತದೇಹವನ್ನು ರಸ್ತೆ ಬದಿ ಎಸೆದ ಕಿರಾತಕರು amarasuddi - December 14, 2023 at 22:17 0 Tweet on Twitter Share on Facebook Pinterest Email ಬಳ್ಪ ಕಮಿಲ ಕ್ರಾಸ್ ಬಳಿಯ ಕಾಡಿನ ರಸ್ತೆಯ ಬದಿಯಲ್ಲಿ 30ಕ್ಕೂ ಹೆಚ್ಚು ಸತ್ತ ಮಂಗಗಳ ಮೃತದೇಹ ಎಸೆದಿರುವುದು ಪತ್ತೆಯಾಗಿದೆ. ಮಂಗಗಳ ಮಾರಣಹೋಮ ನಡೆಸಿ ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಅರಣ್ಯ ಇಲಾಖೆಯವರು ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. . . . . . . . . . Share this:WhatsAppLike this:Like Loading...