Ad Widget

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಸೇವೆ


. . . . . . . . .



ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನ.14 ರಿಂದ ಡಿ.12 ರವರೆಗೆ ಶ್ರೀ ದೇವರಿಗೆ ಕಾರ್ತಿಕ ದೀಪೋತ್ಸವ ಹಾಗೂ ವಿವಿಧ ಭಜನಾ ತಂಡಗಳ ಸಹಕಾರದೊಂದಿಗೆ ಭಜನಾ ಸೇವೆ ನಡೆಯಿತು.

. . . . . . .


ಡಿ.11 ರಂದು ವರ್ಷಂಪ್ರತಿಯಂತೆ ಶ್ರೀ ರುದ್ರಹೋಮ ನಡೆಯಿತು. ಹಾಗೂ ಸಂಜೆ 7:00 ರಿಂದ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನಡೆಯಿತು.

(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading