Ad Widget

ಸುಬ್ರಹ್ಮಣ್ಯ : ಜಾತ್ರೋತ್ಸವದ ಅಂಗವಾಗಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪ ಷಷ್ಠಿ ಜಾತ್ರೋತ್ಸವ ಡಿ.11 ರಂದು ರಾಮ ಲಕ್ಷ್ಮಣ ಕೊಪ್ಪರಿಗೆ ಏರುವುದರ ಮೂಲಕ ಆರಂಭಗೊಂಡಿದ್ದು ಜಾತ್ರೋತ್ಸವಕ್ಕೆ ದೂರ ದೂರಗಳಿಂದ ಬರತಕ್ಕಂಥ ಭಕ್ತಾದಿಗಳಿಗೆ ಸ್ವಚ್ಛ ಪರಿಸರದಲ್ಲಿ ದೇವರ ದರ್ಶನ ಆಗಬೇಕು ಎನ್ನುವಂತ ಉದ್ದೇಶದಿಂದ ಪ್ರತಿ ವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವ ಸುಬ್ರಹ್ಮಣ್ಯದ ರವಿ ಸಮಾಜ ಸೇವಾ ಟ್ರಸ್ಟ್ ನವರು ಈ ದಿನ ಕುಮಾರಧಾರ ಪರಿಸರ ಸೇತುವೆಯ ಪರಿಸರಗಳು ಮುಖ್ಯರಸ್ತೆಯ ಪರಿಸರಗಳಲ್ಲಿ ಇರತಕ್ಕಂತಹ ಬಾಟಲುಗಳು ಕಚ್ಚಾ ವಸ್ತುಗಳನ್ನ ತೆಗೆದು ಸ್ವಚ್ಛಗೊಳಿಸಿದ್ದಾರೆ. ಡಾ. ರವಿ ಕಕ್ಕೆಪದವು ನೇತೃತ್ವದಲ್ಲಿ ಸುಮಾರು 60 ಸ್ವಯಂಸೇವಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading