Ad Widget

ತ್ವಬಾ ಯೂಥ್ ವಿಂಗ್ ಗಾಂಧಿನಗರ ಇದರ ಆಶ್ರಯದಲ್ಲಿ ಕಥಾ ಪ್ರಸಂಗ , ಕಿಕ್ಕಿರಿದು ಸೇರಿದ ಜನಸಾಗರ


ತ್ವಬಾ ಯೂಥ್ ವಿಂಗ್ ಗಾಂಧಿನಗರ ಇದರ ಆಶ್ರಯದಲ್ಲಿ ದಿನಾಂಕ 05-12-2023 ರಂದು ಸಂಜೆ ಗಾಂಧಿನಗರದ ಪೆಟ್ರೋಲ್ ಬಂಕ್ ಮುಂಭಾಗದ ಗಾಂಧಿ ಮೈದಾನದಲ್ಲಿ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಅವರಿಂದ ವಿಜೃಂಭಣೆಯ ಧಾರ್ಮಿಕ ಕಥಾ ಪ್ರಸಂಗ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಧಂ ಹಾಜಿ ಕಮ್ಮಡಿಯವರು ವಹಿಸಿದ್ದರು.
ಕಾರ್ಯಕ್ರಮ ದುಹವನ್ನು ಮತ್ತು ಉದ್ಘಾಟಣೆ ಯನ್ನು ಅಸ್ಸಯ್ಯದ್ ತಾಹಿರ್ ಸಹದಿ ತಂಗಳ್ ನೆರವೇರಿಸಿದ್ರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರು ಸ್ವಾಗತಿಸಿದರು ನಗರ ಪಂಚಾಯತ್ ಸದಸ್ಯ , ಉಮ್ಮರ್ ಕೆ ಎಸ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಾಯಿದ್ ಟಿ ಎಂ ತೆಕ್ಕಿಲ್ .ಮೀಫ್ ಉಪಾಧ್ಯಕ್ಷ ಮುಸ್ತಾಫ ಕೆ ಎಂ . ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು , ಆಧಂ ಹಾಜಿ ಕಮ್ಮಾಡಿ ಇವರುಗಳನ್ನು ಸನ್ಮಾನಿಸಲಾಯಿತು ಸಂಚಾಲಕರದ ಸಿದ್ದೀಕ್ ಫ್ರೂಟ್ . ಕಾರ್ಯಕ್ರಮ ನಿರೂಪಿಸಿದರು ‘ ವೇದಿಕೆಗೆ ಹಲವಾರು ಗಣ್ಯ ವ್ಯಕ್ತಿಗಳು ಆಗಮಿಸಿ ಶುಭ ಹಾರೈಸಿದರು .
ನಿರ್ದೇಶಕರುಗಳಾದ ಅಬ್ದುಲ್ಲ ಅರಂಬೂರ್ . ನವಾಜ್ ಜಯನಗರ . ಇಕ್ಬಾಲ್ ಸುಣ್ಣಮೂಲೆ. ರಝಕ್ ಪುತ್ತು ಕರಾವಳಿ ಹಮೀದ್ ಚಾಯ್ಸ್ . ಅಂಚು ನಾವೂರು . ಜುನೈದ್ ಗುರಂಪು ಶಾಜಿದ್ ನಾವೂರು . ಲತೀಫ್ ಕುಂಬ್ಳೆ. ಹನಸ್ ಮೆಟ್ರೊ. ಸಿನಾನ್ ಬೀಜಕೊಚ್ಚಿ. ಅಭಿ ಬೀಜಕೊಚ್ಚಿ ಅಪ್ಪು ಮಾಸ್ಟರ್ ರಿಯಾಝ್ ಕಟ್ಟೆಕ್ಕಾರ್

. . . . . . . . .

ಹಾಗು ಇತರರು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು
ಕಾರ್ಯಕ್ರಮದಲ್ಲಿ ನೂರಾರು ಜನತೆ ಭಾಗವಹಿಸಿ ಕಥಾ ಪ್ರಸಂಗವನ್ನು ಯಶಸ್ವಿಗೊಳಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading