ಡಿ.03 : ಮಡಪ್ಪಾಡಿಯಲ್ಲಿ ಕ್ರಿಕೆಟ್ ಪಂದ್ಯಾಟ amarasuddi - December 1, 2023 at 13:53 0 Tweet on Twitter Share on Facebook Pinterest Email ಯುವಕ ಮಂಡಲ ಮಡಪ್ಪಾಡಿ ಇದರ ವತಿಯಿಂದ ಡಿ. 03 ರಂದು ಎಂ.ಪಿ.ಎಲ್. ಸೀಸನ್ 2 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ ಗಂಟೆ 7.30 ಕ್ಕೆ ಉದ್ಘಾಟನಾ ಸಮಾರಂಭದ ನಂತರ ಪಂದ್ಯಾಟ ಪ್ರಾರಂಭವಾಗಲಿದ್ದು, ಸಂಜೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. . . . . . . . . . Share this:WhatsAppLike this:Like Loading...