ಅರಂಬೂರು: ಹೊಳೆಯಲ್ಲಿ ಮುಳುಗಿದ ವ್ಯಕ್ತಿ ಮೃತ್ಯು ಶವ ಹೊರತೆಗೆದ ಪೈಚಾರ್ ಮುಳುಗು ತಜ್ಞರ ತಂಡ amarasuddi - December 1, 2023 at 16:28 0 Tweet on Twitter Share on Facebook Pinterest Email ಅರಂಬೂರು ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಇಳಿದ ಎರಡನೇ ಮಣ್ಣಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಇದೀಗ ಅಗ್ನಿಶಾಮಕ ದಳ ಹಾಗೂ ಪೈಚಾರ್ ಮುಳುಗು ತಜ್ಞರ ತಂಡ ಆಗಮಿಸಿ ಮುಳುಗಿದ ವ್ಯಕ್ತಿಯ ದೇಹವನ್ನು ಹೊರೆತೆಗೆದಿದ್ದಾರೆ. . . . . . . . . . Share this:WhatsAppLike this:Like Loading...