- Thursday
- November 21st, 2024
ಕೊಡಿಯಾಲಬೈಲು ಜಟ್ಟಿಪಳ್ಳವಾಗಿ ಸುಳ್ಯ ನಗರವನ್ನು ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಂದೋಡನೇ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ರಸ್ತೆ ಹಾಗೂ ಸೇತುವೆ ಮೇಲೆ ನೀರು ಹರಿಯುವಂತಾಗಿದೆ. ಕೊಡಿಯಾಲಬೈಲು ಸೇತುವೆಯ ಮೇಲ್ಭಾಗದಲ್ಲಿ ಅವೈಜ್ಞಾನಿಕ ವ್ಯವಸ್ಥೆಗಳಿಂದಾಗಿ ಮಳೆ ಸುರಿದ ತಕ್ಷಣವೇ ನೀರು ಶೇಕರಣೆಯಾಗಿ ಹೊಳೆಯಂತಾಗುತ್ತಿದೆ. ಹೊಳೆಗೆ ಸರಿಯಾಗಿ ನೀರು ಹರಿಯದೇ ಸೇತುವೆಯ ಮೇಲೆಯೇ ತುಂಬಿ ನಿಲ್ಲುತ್ತಿದ್ದು ಈ ರಸ್ತೆಯಲ್ಲಿ...
ದ.ಕ.ಜಿಲ್ಲಾಡಳಿತ ನೀಡುವ 2023ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು,ವೈಯುಕ್ತಿಕ ವಿಭಾಗದಲ್ಲಿ 46 ಮಂದಿಗೆ ಮತ್ತು ಸಂಘ ಸಂಸ್ಥೆ ವಿಭಾಗದಲ್ಲಿ 17 ಪ್ರಶಸ್ತಿ ಘೋಷಿಸಲಾಗಿದೆ. ಸುಳ್ಯದ ಕೆ.ಟಿ.ವಿಶ್ವನಾಥ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರು ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘಟನಾ...
ಅಮರಮುಡ್ನೂರು ಅಕ್ಟೋಬರ್ 28ರಂದು ಚೊಕ್ಕಾಡಿ ಪ್ರೌಡ ಶಾಲೆ ,ಕುಕ್ಕುಜಡ್ಕದಲ್ಲಿ ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಷಿತ್ ಜಿ...
ಬದುಕಿನಲ್ಲಿ ಎಲ್ಲವನ್ನೂ ಕಷ್ಟಪಟ್ಟು ಗಳಿಸುವ ನಾವು ಗಳಿಸಿದ್ದನ್ನು ಉಳಿಸಿಕೊಳ್ಳುವುದರಲ್ಲಿ ಸೋತುಬಿಡುತ್ತೇವೆ...ಭವಿಷ್ಯದ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ಈ ದಿನ, ಈ ಕ್ಷಣಕ್ಕಾಗಿ ಮಾತ್ರ ಬದುಕುತ್ತೇವೆ, ನಾಳೆಗಳ ಬಗ್ಗೆ ಚಿಂತೆ ಮಾಡುವುದನ್ನೇ ಮರೆತುಬಿಡುತ್ತೇವೆ...ನಮ್ಮವರು-ತಮ್ಮವರ ಬಗ್ಗೆ ಯೋಚಿಸುತ್ತಾ ಬದುಕಬೇಕಾದ ನಾವು ನಾನು-ನನ್ನದು ಎನ್ನುವ ಸ್ವಾರ್ಥದಿಂದಲೇ ಬದುಕುತ್ತೇವೆ...ಪ್ರೀತಿ-ಸ್ನೇಹವನ್ನು ಹಂಚುತ್ತಾ ಬದುಕಬೇಕಾದ ನಾವು ಸದಾ ದ್ವೇಷ-ಅಸೂಯೆಯಿಂದಲೇ ಬದುಕುತ್ತೇವೆ...ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸಬೇಕಾದ ನಾವು...
2022-23ನೇ ಸಾಲಿನಲ್ಲಿ ನಡೆದ 4ನೇ ವರ್ಷದ ಅಂತಿಮ ಬಿ.ಎಸ್ಸಿ. ನರ್ಸಿಂಗ್ ವ್ಯಾಸಂಗದಲ್ಲಿ ಶ್ರದ್ಧಾ ಕೊಡಪಾಲ ಶೇ.84.6 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಶಿವಮೊಗ್ಗದ ತಡಿಕೆಲ ಸುಬ್ಬಯ್ಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ನಿವಾಸಿ, ಬೊಳ್ಳಾಜೆ ಅಂಚೆ ಪಾಲಕ ಕೇಶವ ಬಾಳೆಗುಂಡಿ ಮತ್ತು ಶ್ರೀಮತಿ ನಳಿನಿ...