ಏಕ ಕಾಲದಲ್ಲಿ ಮೊಬೈಲ್‌ ಗಳಿಗೆ ಎಮರ್ಜೆನ್ಸಿ ಅಲರ್ಟ್ ಪ್ರಾಯೋಗಿಕ ಪರೀಕ್ಷೆ.

ದೇಶದೆಲ್ಲೆಡೆ ಇಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವತಿಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟೆಮ್ ಮೂಲಕ ಕಳುಹಿಸಲಾದ ಎಮರ್ಜೆನ್ಸಿ ಅಲರ್ಟ್ ಮೆಸೆಜ್ ಎಲ್ಲರ ಮೊಬೈಲ್ ಗಳಲ್ಲು ರಿಂಗಣಿಸಿದ್ದು ದೇಶದಲ್ಲಿ ಮೊದಲ ಬಾರಿಗೆ ಈ ಪ್ರಯೋಗವನ್ನು ನಡೆಸಲಾಗಿದೆ . ಇದು ಇಂದು ಸುಮಾರು 11:45 ಕ್ಕೆ ಆಗ್ಲಾ ಭಾಷೆಯಲ್ಲಿ ಮತ್ತು 11:58 ಗಂಟೆಗೆ ಅಯಾ ರಾಜ್ಯಗಳ ಭಾಷೆಯಲ್ಲಿ ರಿಂಗಣಿಸಿ ಒಂದು ಮೆಸೆಜ್ ಗಳು ಕೂಡ ಕಾಣಿಸಿಕೊಂಡಿದ್ದು ಇದು ಪ್ರಾಯೋಗಿಕ ಪರೀಕ್ಷೆಯಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading