Ad Widget

ಸುಳ್ಯ : ಶ್ರೀ ದೇವಿ ಕಾಂಡಿಮೆಂಟ್ಸ್ ಸ್ವೀಟ್ಸ್ & ಜನರಲ್ ಸ್ಟೋರ್ ಶುಭಾರಂಭ

. . . . . . . . .

ಸುಳ್ಯದ ಜೆ.ಸಿ.ರೋಡ್ ನಲ್ಲಿರುವ ಸದರ್ನ್ ರೆಸಿಡೆನ್ಸಿ ಕಾಂಪ್ಲೆಕ್ಸ್ ನಲ್ಲಿ ರಾಮಚಂದ್ರ ಅಟ್ಲೂರು ಕೋಡ್ತಿಲು ಮಾಲಕತ್ವದ ಶ್ರೀ ದೇವಿ ಕಾಂಡಿಮೆಂಟ್ಸ್ ಆ.30 ರಂದು ಶುಭಾರಂಭಗೊಂಡಿತು.

. . . . . . .

ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಪುರೋಹಿತ ಅಭಿರಾಮ ಭಟ್ ರವರು ಗಣಹೋಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಸದರ್ನ್ ರೆಸಿಡೆನ್ಸಿ ಮಾಲಕರಾದ ವಿಶ್ವನಾಥ ರಾವ್ ಕಾಂತಮಂಗಲ, ಹರಿಪ್ರಕಾಶ್ ಅಟ್ಲೂರು ,ಸುಭೋದ್ ಶೆಟ್ಟಿ ಮೇನಾಲ, ವಸಂತಿ ರಾಮಚಂದ್ರ, ಸುಂದರ ಗೌಡ,ವೆಂಕಪ್ಪ ಗೌಡ, ಮದುಕರ, ಸತ್ಯವತಿ ಬಸವನಪಾದೆ , ಚನಿಯ ಕಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading