ಸುಳ್ಯದ ಆನಂದ ಇಲೆಕ್ಟ್ರಿಕಲ್ ತಂಡದಿಂದ ದ.ಕ.ಜಿಲ್ಲಾ ಪ್ರವಾಸ amarasuddi - August 28, 2023 at 10:46 0 Tweet on Twitter Share on Facebook Pinterest Email ಸುಳ್ಯದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿರುವ ಆನಂದ್ ಎಲೆಕ್ಟ್ರಿಕಲ್ ನ ಸಿಬ್ಬಂದಿಗಳು ಮಾಲಕರ ನೇತೃತ್ವದಲ್ಲಿ ದ.ಕ.ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕೈಗೊಂಡರು. ಮಾಲಕರಾದ ಆನಂದ ಪೂಜಾರಿ ಹಾಗೂ ಸುಳ್ಯ ಮತ್ತು ಛತ್ತೀಸಗಢದ ನುರಿತ ಕಾರ್ಮಿಕರ ತಂಡ ಈ ಪ್ರವಾಸದಲ್ಲಿ ಭಾಗಿಯಾಗಿದ್ದರು. . . . . . . . . . Share this:WhatsAppLike this:Like Loading...