Ad Widget

ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ತಂಡ ಪ್ರಥಮ

ಮಡಿಕೇರಿ ಸೈಂಟ್ ಮೈಕಲ್ ಪ್ರೌಢಶಾಲೆಯಲ್ಲಿ ಆ.26 ರಂದು ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ದೃತಿ, ದೀಕ್ಷಾ, ಬಿಂಧ್ಯಾ, ದಿಶಾ, ದೀಕ್ಷಿತಾ, ಧನುಶ್ರೀ, ಸುಪ್ರಿತಾ, ಶ್ರಾವ್ಯ, ಗ್ರೀಷ್ಮಾ, ಶ್ರಾವ್ಯ, ಸಿಂಚನಾ ಭಾಗವಹಿಸಿದ್ದಾರೆ. ದೈಹಿಕ ಶಿಕ್ಷಕ ಶಿಕ್ಷಕ ಕುಶಾಲಪ್ಪ.ಕೆ, ಶಿಕ್ಷಕರಾದ ಜಯನಾಯಕ್, ತಂಡದ ವ್ಯವಸ್ಥಾಪಕರಾದ ನಳಿನಿ ಸಿ , ನಳಿನಿ ಎಂ ತರಬೇತು ನೀಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading