
ಸುಳ್ಯದ ಅಮ್ಮ ಚಿಣ್ಣರ ಮನೆಯ 2023-24 ನೇ ಸಾಲಿನ ಪೋಷಕ ಸಮಿತಿ ರಚನೆ ಆ.26 ರಂದು ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರಶ್ಮಿ ವಿನಯ್ ಕಂದಡ್ಕ, ಉಪಾಧ್ಯಕ್ಷರಾಗಿ ಶಿವರಾಮ ನಾರ್ಕೋಡು, ಸದಸ್ಯರಾಗಿ ಡಾ. ಅಮಿತ್ ಕುಮಾರ್, ಶ್ರೀಮತಿ ಮಮತ ಯತೀಶ್, ಜಯಶ್ರೀ ಯೋಗೀಶ್, ಶ್ರೀಮತಿ ರೇವತಿ ಗಣೇಶ್, ಶ್ರೀಮತಿ ಶ್ವೇತಾ ಉದಯ್ ಇವರು ಆಯ್ಕೆಗೊಂಡರು. ಗೌರವ ಕಾರ್ಯದರ್ಶಿಯಾಗಿ ಅಶ್ವಿನಿ ಶೈಲೇಶ್, ಶಿಕ್ಷಕ ಪ್ರತಿನಿಧಿಯಾಗಿ ಸುನಿತಾ ಸುಧೀರ್ ಆಯ್ಕೆಗೊಂಡರು.
