Ad Widget

ಮೈಸೂರು : ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರಿನ ಮಾತಾ ವಿಶ್ವ ವಿದ್ಯಾಪೀಠ   ಶಿಕ್ಷಣ ಸಂಸ್ಥೆಯಲ್ಲಿ   ವಿಶುವಲ್ ಕಮ್ಯುನಿಕೇಶನ್ (Int. Msc) 3 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ದೇವಚಳ್ಳ ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರಿ.ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ ಗಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!