Ad Widget

ಹರಿಹರಪಲ್ಲತ್ತಡ್ಕ : ಬಿಎಸ್ಎನ್ಎಲ್ ಕೇಬಲ್ ಕಳ್ಳತನ – ಸಂಪರ್ಕ ಕಡಿತ

ಹರಿಹರಪಲ್ಲತ್ತಡ್ಕ ಬಳಿ ಬಿಎಸ್ಎನ್ಎಲ್ ಕೇಬಲ್ ಅನ್ನು ಕಿಡಿಗೇಡಿಗಳು ಕಳ್ಳತನ ನಡೆಸಿದ ಘಟನೆ ಆ. 24 ರಂದು ನಡೆದಿರುವ ಘಟನೆ ನಡೆದಿದ್ದು ಇದರಿಂದಾಗಿ ಆ ಭಾಗದ ಜನರಿಗೆ ನೆಟ್ವರ್ಕ್ ಸಮಸ್ಯೆ ಉಂಟಾಗಿ 350 ಮಿಕ್ಕಿ ಗ್ರಾಹಕರು ಪರದಾಡುವಂತಾಯಿತು. 

. . . . . .

ಕೂಡಲೇ ಸ್ಪಂದಿಸಿದ ಬಿಎಸ್ಎನ್ಎಲ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಂಜೆ ವೇಳೆಗೆ ಬೇರೆ ಕೇಬಲ್ ಅಳವಡಿಸಿಕೊಟ್ಟರೆಂದು ತಿಳಿದುಬಂದಿದೆ. ಇಲಾಖೆಯ ಓ ಎಫ್ ಸಿ ವಿಭಾಗದ ಜೆಇ ಹೇಮಂತ್, ಟೆಕ್ನಿಷಿಯನ್ ಗಳಾದ ಕಿಶೋರ್ ಹಾಗೂ ವಿನಯ್ ದುರಸ್ಥಿಗೊಳಿಸಿದರು. ಸ್ಥಳೀಯರಾದ ಜಯಪ್ರಕಾಶ್ ಕಜ್ಜೋಡಿ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!