Ad Widget

ಸುಳ್ಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ರಿಗೆ ಪ್ರಭಾರ

ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.

. . . . . . . . .

ಸುಳ್ಯ ಸಹಾಯಕ ಕೃ಼ಷಿ ನಿರ್ದೇಶಕರಾಗಿದ್ದ ನಾಗರಾಜ್ ರವರು ಹಾವೇರಿಯ ಕಾಗಿನೆಲೆಗೆ ವರ್ಗಾವಣೆ ಗೊಂಡಿರುವುದರಿಂದ ತೆರವಾದ ಸ್ಥಾನಕ್ಕೆ ಯಶಸ್ ಮಂಜುನಾಥ್ ಬಂದಿದ್ದಾರೆ.

. . . . . . .

ಯಶಸ್ ರವರು ಪುತ್ತೂರು ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಪ್ರಭಾರದಲ್ಲಿದ್ದು, ಇದೀಗ ಸುಳ್ಯದ ಜವಾಬ್ದಾರಿ ಯನ್ನು ವಹಿಸಿದ್ದಾರೆ. ಇದರ ಜತೆಗೆ ಸುಳ್ಯ ಕೃಷಿ ಅಧಿಕಾರಿ, ತಾಂತ್ರಿಕ ಅಧಿಕಾರಿಯೂ ಇವರೇ ಆಗಿದ್ದಾರೆ. ಇವರಿಗೆ 8 ತಾಲೂಕುಗಳ ಜವಾಬ್ದಾರಿ ನೀಡಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading