- Thursday
- November 21st, 2024
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಚಂದ್ರಯಾನ -3 ಆಗಸ್ಟ್ 23ರಂದು ಸಂಜೆ ಗಂಟೆ 6:04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವುದರಲ್ಲಿ ಐತಿಹಾಸಿಕ ಗೆಲುವಿಗಾಗಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯ ಇಸ್ರೋ ವಿಜ್ಞಾನಿಗಳ ತಂಡದ ಐತಿಹಾಸಿಕ ಸಾಧನೆಯನ್ನು ಪ್ರಶಂಸಿಸಿ, ಆ.24 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಸಂಭ್ರಮವನ್ನು...
ಭಾರತದ ಹೆಸರನ್ನು ವಿಶ್ವಗುರುವಾಗಿಸಿದ ಇಸ್ರೋ ಸಾಧನೆಗೆ ವಿಶ್ವವೇ ನಿಬ್ಬೆರಗಾಗಿದೆ. ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ. ವಿಜ್ಞಾನಿಗಳಿಗೆ ಎಲ್ಲೆಡೆ ಅಭಿನಂದನೆ, ಹಾರೈಕೆಗಳೇ ಮುಗಿಲೆತ್ತರಕ್ಕೆ ಮಟ್ಟಿದೆ.ಇಸ್ರೋ ತಂಡದಲ್ಲಿ ಸುಳ್ಯದ ಮೂವರು ಸಾಧಕರಿರುವುದು ಸುಳ್ಯಕ್ಕೆ ಹೆಮ್ನೆಯ ಸಂಗಾತಿಯಾಗಿದೆ. ಮಂಡೆಕೋಲಿನ ಮಾನಸಾ, ಕೊಡಪಾಲದ ಶಂಭಯ್ಯ ಹಾಗೂ ಉಬರಡ್ಕದ ವೇಣುಗೋಪಾಲ್ ಭಟ್ ಇಸ್ರೋ ತಂಡದಲ್ಲಿದ್ದು ಚಂದ್ರಯಾನ 3 ಯಶಸ್ವಿಗೆ ತಮ್ಮ ಅಳಿಲ ಸೇವೆ...
ಆಲೆಟ್ಟಿ ಗ್ರಾಮದ ಕಣಕ್ಕೂರು ಎಂಬಲ್ಲಿ ಲಾರಿ ಪಲ್ಟಿಯಾದ ಘಟನೆ ಬೆಳಕಿಗೆ ಬಂದಿದೆ. ಮುಂಜಾನೆ ಸುಮಾರು 3 ಗಂಟೆಯ ಸಂದರ್ಭದಲ್ಲಿ 10ಚಕ್ರದ ಲಾರಿ ದೈವಸ್ಥಾನದ ಬಳಿಯಲ್ಲಿ ಹತ್ತುವ ಸಂದರ್ಭದಲ್ಲಿ ಹಿಮ್ಮಖ ಚಲಿಸಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಜೋಳದ ಹುಲ್ಲು ಹೇರಿಕೊಂಡು ಹೋಗುತ್ತಿದ್ದು , ಸಣ್ಣಪುಟ್ಟ ಗಾಯಗಳಿವೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 22 ರಂದು ಸುಬ್ರಹ್ಮಣ್ಯದಲ್ಲಿ ನಡೆದ 2023-2024 ನೇ ಸಾಲಿನ ತಾಲೂಕು ಮಟ್ಟದ ಖೋಖೋ ಪಂದ್ಯಾಟದಲ್ಲಿ ಸರಕಾರಿ ಪ್ರೌಢ ಶಾಲೆ ಎಣ್ಮೂರು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ಮಿಲನ್ ಮತ್ತು ಬಾಲಕಿಯರ ವಿಭಾಗದಲ್ಲಿ ಜಶ್ಮಿತಾ ಎನ್ ಮತ್ತು ವೀಕ್ಷಾ ವೈಯಕ್ತಿಕ...