Ad Widget

ಹುದ್ದೆ ಖಾಲಿ ಇರುವ ಗ್ರಾಮಗಳಿಗೆ ಆಡಳಿತಾಧಿಕಾರಿ ನಿಯೋಜನೆ

ಉಬರಡ್ಕ ಗ್ರಾಮ ಆಡಳಿತಾಧಿಕಾರಿ (ವಿಎ) ಮಂಜುನಾಥ್ ಅವರಿಗೆ ಸಂಪಾಜೆ ಗ್ರಾಮ, ಮಂಡೆಕೋಲು ಗ್ರಾಮ ಆಡಳಿತಾಧಿಕಾರಿ ಅಜಿತ್ ಕುಮಾರ್ ಗೆ ಮಂಡೆಕೋಲು ಮತ್ತು ಅಜ್ಜಾವರ, ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ಕುಮಾರ್ ಅವರಿಗೆ ಆಲೆಟ್ಟಿ, ಅರಂತೋಡು ಮತ್ತು ತೊಡಿಕಾನ ಗ್ರಾಮ, ಭೂಮಿ ಶಾಖೆಯ ಶಾಹಿನಾ ಅವರಿಗೆ ಜಾಲ್ಸೂರು ಮತ್ತು ಕನಕಮಜಲು ಗ್ರಾಮಗಳ ಪ್ರಭಾರ ಆಡಳಿತಾಧಿಕಾರಿಗಳಾಗಿ ಮುಂದಿನ ಆದೇಶದವರೆಗೆ...

ಸೆ.12 ರಿಂದ 14 ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ

ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಾಂಕ12-09-2023 ರಿಂದ 14-09-2023 ರ ವರೆಗೆ ಬೆಳಿಗ್ಗೆ 10 ಗಂಟೆ ಇಂದ ಸಂಜೆ 6 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಮಾಡಿದ ಆದೇಶ ಅಂದರೆ 01-09-2023ರಿಂದ 10.09.2023ರ ವರೆಗಿನ ಅವಕಾಶ ಕಲ್ಪಿಸಿದ ಆದೇಶ ಹಿಂಪಡೆಯಲಾಗಿದೆ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸಮಾಲೋಚನಾ ಸಭೆ : ಬೃಹತ್ ಪ್ರತಿಭಟನೆ ನಡೆಸುತ್ತೇವೆ-ಕಿಶೋರ್ ಶಿರಾಡಿ

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಆ.21 ರಂದು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರು “ಕರ್ನಾಟಕ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ...

ಚಂದ್ರಯಾನ ಯಶಸ್ವಿಯಾಗಲು ದೇವರ ಪ್ರಾರ್ಥನೆಗೆ ಸುಳ್ಯ ಮಂಡಲ ಸಮಿತಿ ಕೋರಿಕೆ
    

      ಭಾರತದ ಚಂದ್ರಯಾನ-3 ಮಿಷನ್  ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವ ಮೂಲಕ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಬೇಕು ಮತ್ತು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮ ಸಾರ್ಥಕವಾಗಬೇಕು ಎಂಬುದು  ಎಲ್ಲಾ ದೇಶಪ್ರೇಮಿಗಳ ಆಶಯವಾಗಿದ್ದು ಇಡೀ ಜಗತ್ತು ಈ ಸಮಯಕ್ಕಾಗಿ ಕಾತುರದಿಂದ ಕಾಯುತ್ತಿದೆ. ಹಾಗೆಯೇ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲೆಂದು ದೇಶದಾದ್ಯಂತ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.          ನಾಳೆ ಬೆಳಿಗ್ಗೆಯಿಂದ...
error: Content is protected !!