
ಪರಿವಾರಕನ ಅಂಗನವಾಡಿ ಕೇಂದ್ರ ದಲ್ಲಿ 76ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಂಚಾಯತ್ ಸದಸ್ಯರಾದ ರತೀಶನ್ ಅರಂಬೂರು ಧ್ವಜಾರೋಹಣ ಮಾಡಿದರು. ಗಣೇಶ್ ಇಂಡಸ್ಟ್ರೀಸ್ ಮಾಲಕ ಜಗದೀಶ್ ಸರಳಿಕುಂಜ, ಪದ್ಮನಾಭ ನಾಯರ್, ಬಾಪು ಸಾಹೇಬ್, ಭಾಸ್ಕರ್ ನಾಯರ್ ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಪುಟಾಣಿ ಮಕ್ಕಳು ಧರ್ಮಸ್ಥಳ ಗ್ರಾಮಭಿವೃದ್ಧಿ ಒಕ್ಕೂಟದ ಅಧ್ಯಕ್ಷರು, ಸೇವಾಪ್ರತಿನಿಧಿ, ಪೂಮಲೆ ಕ್ರೀಡಾ ಕಲಾ ಸಂಘದ ಅಧ್ಯಕ್ಷರು, ಸದಸ್ಯರು, ಊರವರು ಉಪಸ್ಥಿರಿದ್ದರು.

