




ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಜೆ.ಇ. ಬೋರಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಎಇ ಸುಪ್ರಿತ್ , ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕುಳ, ಉಷಾ, ದಿವ್ಯ, ಮೇಲ್ವಿಚಾರಕರಾದ ಧರ್ಮಪಾಲ ಕೆ., ಜಯಪ್ರಕಾಶ್ ಕೆ., ಜೋಸೆಫ್, ಹಿರಿಯ ಸಹಾಯಕಿ ಪ್ರಸಿಲ್ಲಾ, ಸಿಬ್ಬಂದಿಗಳಾದ ಅರುಣಕುಮಾರ್, ತಿಮ್ಮಪ್ಪ ಕೆ., ದುರ್ಗಪ್ರಸಾದ್, ಅನಿಲ್ ಕುಮಾರ್, ಮಹಮ್ಮದ್ ತನ್ವೀರ್, ತಿಮ್ಮಪ್ಪ ಬಿ., ನಾಗೇಶ ಬಿ., ಬಾಲಕೃಷ್ಣ, ಬಾಲಸುಬ್ರಹ್ಮಣ್ಯ, ಚಂದ್ರಶೇಖರ, ಭವಾನಿಶಂಕರ, ಸದಾಶಿವ, ಜಗದೀಶ್, ಚೆನ್ನಕೇಶವ, ಸಂತೋಷ್, ರಾಮಪ್ಪ, ಸಿದ್ದಣ್ಣ, ಸೋಮಣ್ಣ, ಈರಯ್ಯ, ಬಸವರಾಜ್, ಗುರುರಾಜ್, ಸುದರ್ಶನ್, ನಾರಾಯಣ, ವೀಣಾ, ಗೀತಾ, ಜಯ, ಪಲ್ಲವಿ, ನೀಲಮ್ಮ, ಗೀತಾ, ಸೋಮನಾಥ, ಗೀತಾಂಜಲಿ, ಜಲಜ, ರತ್ನಾವತಿ, ಶರತ್, ರಾಘವ, ಮುಕುಂದ ಮತ್ತಿತರರು ಉಪಸ್ಥಿತರಿದ್ದರು.

