Ad Widget

ಕಿರ್ಲಾಯ : ಅಂಬೇಡ್ಕರ್ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ – ಸೈನಿಕರಿಗೆ ಸನ್ಮಾನ

ಕನಾ೯ಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ 76ನೇ ವರ್ಷದ  ಸ್ವಾತಂತ್ರ್ಯ ದಿನಾಚರಣೆಯನ್ನು ಸ. ಕಿ‌.ಪ್ರಾ. ಶಾಲೆ ಕಿರ್ಲಾಯದಲ್ಲಿ  ಆಚರಿಸಲಾಯಿತು. ಧ್ವಜರೊಹಣವನ್ನು ನಿವೃತ್ತ ಸೈನಿಕರಾದ  ಶಿವಲಿಂಗೆ ಗೌಡ ಕೆ.ಬಿ. ರವರು ನೇರವೆರಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಅ.ರ.ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಸುಂದರ್ ಪಾಟಾಜೆ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಶಿಕ್ಷಕಿ  ಲೊಲಾಕ್ಷಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪುಷ್ಪಾವತಿ, ನಾಗಪಟ್ಟನ ಘಟಕದ ಅಧ್ಯಕ್ಷ ಚಂದ್ರಶೇಖರ, ಅರಂತೋಡು ಘಟಕದ ಅಧ್ಯಕ್ಷ ನವೀನ್ ಹಾಗೂ ಸಂಘಟನೆಯ  ಅರಂತೋಡು ಘಟಕದ  ಕಾರ್ಯದರ್ಶಿ ರಾಮಕೃಷ್ಟ  ಅರಮನೆಗಾಯ, ಉಪಾಧ್ಯಕ್ಷರಾದ ಚಂದ್ರಶೇಖರ ಕುಂಪುಲಿ, ಸದಸ್ಯರುಗಳಾದ  ಬಾಲಕೃಷ್ಟ ಜೊಗಿಮೂಲೆ, ಕೊರಗಪ್ಪ ಮಿತ್ತಡ್ಕ, ರಾದಾಕೃಷ್ಣ  ಅರಮನೆಗಯ, ಲಕ್ಷ್ಮೀಶ ಬಳ್ಳಕಾನ. ಲೊಕೇಶ್ ಅರಮನೆಗಯ, ಶೇಷಪ್ಪ ಅರಮನೆಗಯ, ಚಿದಾನಂದ ಮಡಪ್ಪಾಡಿ, ಶಾಲಾ ಎಸ್.ಡಿ.ಎಂ‌.ಸಿ. ಸದಸ್ಯರು,   ಅಂಗನವಾಡಿ  ಕಾರ್ಯಕರ್ತೆ, ಶಾಲಾ ವಿದ್ಯಾರ್ಥಿಗಳು,  ಪೊಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ  ಮಾಜಿ ಸೈನಿಕರಿಗೆ  ಸನ್ಮಾನ ಮಾಡಲಾಯಿತು  
ಸಂಘಟನೆಯ ತಾಲೂಕು  ಕಾರ್ಯದರ್ಶಿ ತೇಜಕುಮರ್  ಅರಮನೆಗಯ ಸ್ವಾಗತಿಸಿ, ನವೀನ್ ಕಲ್ಲುಗುಡ್ಡೆ ವಂದಿಸಿದರು. ಕೊನೆಗೆ ಸಿಹಿ ಹಂಚಲಾಯಿತು.

. . . . . . . . .


  

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading