Ad Widget

ಕನಕಮಜಲು ಕಳ್ಳತನ ಪ್ರಕರಣ – ಶೀಘ್ರ ಕಳ್ಳರ ಪತ್ತೆ ಹಚ್ಚಲು ಮನವಿ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ರವರ ಮನೆಯಲ್ಲಿ ಕಳವು ನಡೆದು ಸುಮಾರು ಒಂದು ತಿಂಗಳಾದರೂ ಪತ್ತೆಯಾಗಲಿಲ್ಲವಾದರಿಂದ ಆದಷ್ಟು ಶೀಘ್ರ ಕಳ್ಳರನ್ನು ಪತ್ತೆ ಪಡುವಂತೆ ಉಸ್ತವಾರಿ ಸಚಿವ ದೀನೇಶ್ ಗಂಡೂರಾವ್ ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ರವರ ಜತೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ಕಿರಣ್ ಬುಡ್ಲೆಗುತ್ತು ಹಾಗೂ ಎನ್ ಎಸ್ ಯು ಐ ಮುಖಂಡರಾದ ಕೀರ್ತನ್ ಕೊಡಪಾಲ ರವರು ಒತ್ತಾಯಿಸಿದರು.ಮಂತ್ರಿಗಳು ಎಸ್.ಪಿ.ಯವರಿಗೆ ಕರೆ ಮಾಡಿ ಆದಷ್ಟು ಶೀಘ್ರ ಕಳ್ಳರನ್ನು ಹಿಡಿಯಬೇಕೇಂದು ಸೂಚಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading