- Tuesday
- May 20th, 2025

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ರಾಜೇಶ್ ಕಿರಿಭಾಗ ಇವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಿವಕುಮಾರ್ ಶಿವಾಲ, ಕಾರ್ಯದರ್ಶಿಯಾಗಿ ಅಜೇಯ ಪೊಯ್ಯಮಜಲು, ಜತೆ ಕಾರ್ಯದರ್ಶಿ ಕಾರ್ತಿಕ್ ಮುಚ್ಚಾರ ಹಾಗೂ ಖಜಾಂಜಿಯಾಗಿ ಅನಿಲ್ ಕುಮಾರ್ ಬೆಟ್ಟು ಮಕ್ಕಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಕಿರಿಭಾಗ, ಸಾಂಸ್ಕೃತಿಕ ಸಹ...