Ad Widget

ಸೌಜನ್ಯ ಅತ್ಯಚಾರ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕವಾಗಿ ನೇಣಿಗೇರಿಸಲು ಆಗ್ರಹ

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 11 ವರುಷಗಳ ಹಿಂದೆ ಮನುಷ್ಯಕುಲ ತಲೆತಗ್ಗಿಸುವಂತಹ ಪೈಶಾಚಿಕ ಕೃತ್ಯವು ಜರುಗಿದ್ದು ಅದನ್ನು ಅಂದಿನ ಸರಕಾರವು ಸಿಬಿಐ ತನಿಖೆಗೆ ವಹಿಸಿ ಇದೀಗ ನ್ಯಾಯಾಲಯವು ಸಂತೋಷ್ ರಾವ್ ರನ್ನು ನಿರಾಪರಾಧಿ ಎಂದು ಹೇಳಿದ್ದು ಹಾಗಿದ್ದರೆ ಈ ಪ್ರಕರಣದ ಆರೋಪಿ ಯಾರೆಂಬುವುದನ್ನು ಸರಕಾರ ಪತ್ತೆಹಚ್ಚಬೇಕು ಹಾಗೆಯೇ ಈ ಪೈಶಾಚಿಕ ಕೃತ್ಯವೆಸಗಿದವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಆಗ್ರಹಿಸಿದರು. ಅಲ್ಲದೇ ಅಗಸ್ಟ್ 8 ರಂದು ನಡೆಯುವ ಸೌಜನ್ಯ ಪರ ಹೋರಾಟದಲ್ಲಿ ಸುಳ್ಯ ನಗರದ ಎಲ್ಲಾ ಸಾರ್ವಜನಿಕರು ಪಕ್ಷ ಜಾತಿ ಮತಭೇದ ಮರೆತು ಭಾಗವಹಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!