ವಿಶ್ವ ಯುವಕ ಮಂಡಲ ಬಾಳುಗೋಡು ಇದರ ವತಿಯಿಂದ ಆ.13 ರಂದು ಸುಳ್ಯ ಹಾಗೂ ಕಡಬ ತಾಲೂಕುಗಳ ಮುಕ್ತ ಕೆಸರುಗದ್ದೆಯ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಹಾಗೂ ಸೀಮಿತ ಗ್ರಾಮಗಳ(ಬಾಳುಗೋಡು, ಐನೆಕಿದು,ಹರಿಹರ, ಕೊಲ್ಲಮೊಗ್ರ,ಕಲ್ಮಕಾರು) ಕೆಸರುಗದ್ದೆ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663904093 9480599828 ನಂಬರ್ ಗೆ ಕರೆಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
- Friday
- April 4th, 2025