ಹರಿಹರ ಪಲ್ಲತ್ತಡ್ಕ : ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ನೇಮಿಚಂದ್ರ ದೋಣಿಪಳ್ಳ

‌ಹರಿಹರ ಪಲ್ಲತ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ನೂತನ ಎಸ್ ಡಿ ಎಮ್ ಸಿ ಸಮಿತಿ ಇತ್ತೀಚೆಗೆ ರಚಿಸಲಾಯಿತು. ಅಧ್ಯಕ್ಷರಾಗಿ ನೇಮಿಚಂದ್ರ ದೋಣಿಪಳ್ಳ, ಉಪಾಧ್ಯಕ್ಷರಾಗಿ ಸೌಮ್ಯ ಕಿರಿಭಾಗ ಅವರನ್ನು ಆಯ್ಕೆಮಾಡಲಾಗಿದೆ.

. . . . . . . . .

ಸದಸ್ಯರುಗಳಾಗಿ ಪದ್ಮನಾಭ ಕಲ್ಕುದಿ, ನವೀನ ಮುಂಡಾಜೆ, ದೇವಿಪ್ರಸಾದ್, ಚಿದಾನಂದ.ಯಂ, ಕುಶ ಮಲ್ಲಾರ, ಶ್ರೀ ದೇವಿ ಬಿ.ಕೆ, ಸಾವಿತ್ರಿ ಕೆ, ರೇವತಿ ಕೆ,ಭಾರತಿ,ಚಿತ್ರಕಲಾ, ಬೇಬಿ,ತನುಜ ಕೆ, ಸವಿತ, ಬಾಗೀರಥಿ,ಜಯಂತಿ,ಮಮತ ಇವರುಗಳು ಆಯ್ಕೆಯಾದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading