ಗೂನಡ್ಕ ದರ್ಕಾಸ್ ಪರಿಸರದಲ್ಲಿ ಭಾರಿ ಮಳೆಗೆ ಕುಸಿದ ಬರೆ, ಮಣ್ಣಿನಡಿಗಾದ ಬೋರ್ amarasuddi - August 8, 2020 at 15:43 0 Tweet on Twitter Share on Facebook Pinterest Email ಸುಳ್ಯ ಗೂನಡ್ಕ ದರ್ಕಸ್ ಪರಿಸರದಲ್ಲಿ ಭಾರಿ ಮಳೆಗೆ ಮನೆಯ ಹಿಂಬದಿಯ ಮಣ್ಣಿನ ಬರೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಮನೆಯವರು ನೀರಿಗಾಗಿ ಬಳಸುತ್ತಿದ್ದ ಬೋರ್ ಮಣ್ಣಿನಡಿಯಲ್ಲಿ ಮುಚ್ಚಿ ಹೋದ ಘಟನೆ ವರದಿಯಾಗಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading… Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
13.03.2026 e paper
e paper 16.01.2026
ಇ-ಪತ್ರಿಕೆ