Ad Widget

ಸುಳ್ಯ ಕೊರೊನಾಗೆ 4 ನೇ ಬಲಿ

ಸುಳ್ಯದ ಕಲ್ಲುಮುಟ್ಟು ನಿವಾಸಿಯಾಗಿರುವ ಮಹಿಳೆಗೆ ಕೊರೊನ ಭಾದಿಸಿದ್ದು ಜು.23 ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಈ ಮೊದಲು ಪೆರ್ಲಂಪಾಡಿ ನಿವಾಸಿಯಾಗಿದ್ದರು. ಪಾಸಿಟಿವ್ ಬಂದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದ ಮಂಗಳೂರಿನ ಯುನಿಟಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(24.07.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 355ಹಳೆ ಅಡಿಕೆ 305 - 370ಡಬಲ್ ಚೋಲ್ 305 - 370 ಫಠೋರ 220 - 285ಉಳ್ಳಿಗಡ್ಡೆ 110 - 195ಕರಿಗೋಟು 110 - 180 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
Ad Widget

ಗಂಗಮ್ಮ ದೋಳ‌ ನಿಧನ

ಮರ್ಕಂಜ ಗ್ರಾಮದ ದೋಳ ದಿ. ಅನಂತಯ್ಯ ಗೌಡರ ಧರ್ಮಪತ್ನಿ ಶ್ರೀಮತಿ ‌ಗಂಗಮ್ಮ ದೋಳ ಜು.23 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು, ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಬದಲಾದ ಬದುಕು – ಬೀದಿ ಪಾಲಾದ ಮಹಿಳೆಗೆ ಸೂರು ಕಲ್ಪಿಸಿದ ಸಮಾಜಮುಖಿ ಆಡಳಿತಾಧಿಕಾರಿ

ತನಗೆ ಸ್ವಂತ ಜಾಗವಿದ್ದರೂ ಹಲವಾರು ವರ್ಷಗಳಿಂದಲೂ ರಸ್ತೆ ಬದಿ, ಬಸ್ ನಿಲ್ದಾಣದಲ್ಲಿ ಮಲಗುತ್ತಾ , ಅಲ್ಲೇ ಅನ್ನಾಹಾರ ತಯಾರಿಸುತ್ತಿದ್ದ ಪಂಜ ಗ್ರಾಮದ ಮಹಿಳೆಯೊಬ್ಬರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ನೇತೃತ್ವದಲ್ಲಿ ಒಂದು ಸೂರು ಕಲ್ಪಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪಂಜ ಗ್ರಾಮದ ನಾಯರ್ ಕೆರೆ ಚಂದ್ರಾವತಿ ಎಂಬ ಮಹಿಳೆಯೇ ಈ ಸ್ಥಿತಿಗೆ ತಲುಪಿದ್ದು.ಅವಿವಾಹಿತ ರಾಗಿರುವ...

ಬರೆಯಲು ಹೊರಟೆ ನಾನೊಂದು ಕವನ….

ಬರೆಯಲು ಹೊರಟೆ ನಾನೊಂದು ಕವನಈಗ ನೆನಪಾಗೋದೊಂದೆ ಏನು ಹೇಳಿ ? ….ಕೊರೊನಎಲ್ಲರ ಮನದಲಿ ಮೂಡಿಹುದು ತಲ್ಲಣನೀವೇ ಹೇಳಿ ನಾವೇನು ಮಾಡೋಣ ?ಅರಸಿ ಹೋದರೆಷ್ಟೋ ಮಂದಿ ಐಷಾರಾಮಿ ಜೀವನತಾಯ್ನಾಡ ತೊರೆದು ಹತ್ತಿದರು ವಿಮಾನಹಗಲಿರುಳು ದುಡಿದು ಕೂಡಿಟ್ಟರೂ ಹಣತೀರಿಸಲಾದೀತೇ ನಿನ್ನ ತಾಯಿಯ ಋಣಎಷ್ಟು ತೆಗಳಿದರೇನು ಫಲ ಈ ಮಹಾಮಾರಿನಮಾನವನ ಅತಿ ದುರಾಸೆಯಲ್ಲವೇ ಇಷ್ಟಕ್ಕೆಲ್ಲಾ ಕಾರಣಇನ್ನಾದರೂ ಪರಿಸ್ಥಿತಿ ಅರಿತು ಬಾಳೋಣಹಳ್ಳಿಯ...

ಕೋವಿಡ್ 19 ರ ಹಿನ್ನೆಲೆ ಅನುದಾನ ಬಿಡುಗಡೆ ಕುರಿತು ಸರಕಾರ ಒಂದು ಹೇಳಿದರೇ ನಗರ ಪಂಚಾಯತ್ ಇನ್ನೊಂದು ಹೇಳುತ್ತಿದೆ – ಎಂ. ವೆಂಕಪ್ಪ ಗೌಡ

ಕೊರೊನ ವೈರಸ್ ಮಹಾಮಾರಿಯಿಂದ ದೇಶವೆ ತಲ್ಲಣಗೊಂಡಿದ್ದು ಇದರ ಪರಿಹಾರಕ್ಕಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೇ ಸುಳ್ಯ ನಗರ ಪಂಚಾಯತ್ ನಲ್ಲಿ ನಗರ ಪ್ರದೇಶದ ಜನತೆಗೆ ಕೋವಿಡ್ ನ ಹಿನ್ನೆಲೆ ಬಂದಿರುವ ಸರಕಾರದ ಯೋಜನೆಯ ಕುರಿತು ಕೇಳಿದರೇ ಯಾವುದೇ ಅನುದಾನ ನಮಗೆ ಬರಲಿಲ್ಲವೆಂದು ಹೇಳುತ್ತಾರೆ. ಇಲ್ಲಿ ನಾವು ಸರಕಾರದ ಮಾತನ್ನು...

ಸಂಪಾಜೆ: ಕುಸಿಯುವ ಭೀತಿಯಲ್ಲಿ ಮನೆ

ಗೂನಡ್ಕದ ದರ್ಖಾಸು ನಿವಾಸಿ ಸುಶೀಲ ಅವರ ಮನೆ ಸಮೀಪ ಬಾರಿ ಮಳೆಗೆ ಜರಿದು ಮನೆ ಅಪಾಯದ ಸ್ಥಿತಿಯಲ್ಲಿ ಇದೆ. ವಿದ್ಯುತ್ ಕಂಬವೊಂದಿದ್ದು ಬೀಳುವ ಸ್ಥಿತಿಯಲ್ಲಿದೆ. ವಾರದ ಹಿಂದೆ ಈ ಬಗ್ಗೆ ಅಮರ ಸುದ್ದಿ ವರದಿ ಮಾಡಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ಕೂಡಲೇ ತಾಲೂಕು ಆಡಳಿತ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಮನೆ ಕುಸಿಯುವ...

ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸತ್ಯ ಮಾಡಿದ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್

ಸುಳ್ಯ ನ ಪಂ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಜನತೆಗೆ ನೀಡಿದ ಆಶ್ವಾಸನೆಯನ್ನು ತಮ್ಮ ಛಲದ ಮೂಲಕ ತೋರಿಸಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ಸುಳ್ಯದ ಬೂಡು ವಾರ್ಡಿನಲ್ಲಿ ಅಂಗಡಿಮಠ ಪರಿಸರದಲ್ಲಿ ಸುಮಾರು ಮೂರು ಮನೆಗಳು ರಸ್ತೆ ಸಂಪರ್ಕವಿಲ್ಲದೆ ಭಾರಿ ದೊಡ್ಡ ಜರಿಯ ಮೂಲಕ ತಮ್ಮ ಮನೆಗೆ ಸಂಪರ್ಕಿಸಲು ಸಂಕಷ್ಟ ಪಡುತ್ತಿದ್ದರು. ಇದರಲ್ಲಿ...

ಸುಳ್ಯ ತಾಲೂಕಿನಲ್ಲಿ ಇಂದು 5 ಪಾಸಿಟಿವ್- ಸುಳ್ಯದ ಬಾಳೆಮಕ್ಕಿಯ ಉದ್ಯಮವೊಂದು ಸೀಲ್ ಡೌನ್

ಸುಳ್ಯದ ತಾಲೂಕಿನಲ್ಲಿ ಇಂದು 5 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜಾಲ್ಸೂರು ಗ್ರಾಮದ ಒರ್ವ ವ್ಯಕ್ತಿ, ಸುಳ್ಯದ ಜೂನಿಯರ್ ಕಾಲೇಜು ಬಳಿ ಒರ್ವ, ಕಲ್ಲುಮುಟ್ಲು ವಿನ ಒರ್ವ,ಗುತ್ತಿಗಾರಿನ ಒರ್ವ, ಕಲ್ಮಡ್ಕ ದ ಒರ್ವನಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ವ್ಯಾಪಾರ ಕೇಂದ್ರವೊಂದು ಇಂದು ಸೀಲ್ ಡೌನ್ ಆಗಿದೆ.

ಬಡವರ ಮನೆ ನಿರ್ಮಾಣಕ್ಕೆ ಅನುದಾನ ಬಾರದೇ ಕೆಲಸ ಅರ್ಧದಲ್ಲಿದ್ದು ಜನ ಸಂಕಷ್ಟದಲ್ಲಿದ್ದಾರೆ – ಜಿ.ಕೆ. ಹಮೀದ್

ಕಳೆದ ಹಲವು ವರ್ಷಗಳಿಂದ ಮಂಜೂರಾತಿ ಆಗಿ ಕೆಲಸ ಮಾಡದೆ ಬಾಕಿಯಿದ್ದ ಮನೆಗಳಿಗೆ ಕೆಲವು ತಿಂಗಳ ಹಿಂದೆ ಲಾಕ್ ತೆರವುಗೊಳಿಸಿ ಆದೇಶ ಮಾಡಿದ್ದು ಈ ಸಂದರ್ಭ ತಾಲೂಕಿನ ಹಲವು ಕಡೆ 30 ಕ್ಕೂ ಹೆಚ್ಚು ಮನೆ ನಿರ್ಮಾಣ ಅಗಿದ್ದು ಸಂಪಾಜೆ ಗ್ರಾಮದಲ್ಲೂ 6 ಬಡವರು ಹೊಸದಾಗಿ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿ ತಿಂಗಳು ಕಳೆದರೂ ಹಣ ಬಿಡುಗಡೆ...
Loading posts...

All posts loaded

No more posts

error: Content is protected !!