- Thursday
- November 21st, 2024
ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ 19 ಕಾರ್ಯ ಪಡೆಯ ಸಭೆಯು ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು . ಪಂಚಾಯತ್ ಆಡಳಿತಾಧಿಕಾರಿ ಡಾ . ದೇವಿಪ್ರಸಾದ್ ಕಾನತ್ತೂರ್ , ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಮಂಜುನಾಥ್ , ಪಿಡಿಒ ಮಣಿಯಾನ ಪುರುಷೋತ್ತಮ , ಕಾರ್ಯದರ್ಶಿ ಪದ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು .
ದೇಶದ ಸಂವಿಧಾನದಲ್ಲಿ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗವನ್ನು ಗುರುತಿಸಲಾಗುತ್ತಿದೆ. ದೇಶದ ಇನ್ನಿತರ ಅಂಶಗಳಾದ ಆರೋಗ್ಯ, ಕಲೆ,ಸಾಹಿತ್ಯ, ವಿಜ್ಞಾನ,ಇವುಗಳು ಯಾವುದನ್ನು ಉದ್ಯಮವಾಗಿ ಬಿಂಬಿಸ ಲಾಗುತ್ತಿಲ್ಲ. ಅದೇ ರೀತಿ ಪತ್ರಿಕೆಗಳು ಕೂಡ ಪತ್ರಿಕಾರಂಗ ವಾಗಿಯೇ ಇರಬೇಕೇ ವಿನಹ ಯಾವತ್ತಿಗೂ ಪತ್ರಿಕೋದ್ಯಮ ವಾಗ ಬಾರದು. 1843 ರಿಂದ 1947 ರವರೆಗೆ ದೇಶದಲ್ಲಿ ಪತ್ರಿಕಾರಂಗ ದೇಶದಲ್ಲಿ ಜಾಗೃತಿ ಮತ್ತು ಸ್ವಾತಂತ್ರ್ಯ ಕ್ರಾಂತಿಯನ್ನು ಉಂಟು...
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಜು.30 ರಂದು ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್ .ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆ ವಹಿಸಲಿದ್ದರು. ಶಿವರಾಮ ಕಾರಂತ ಬಾಲವನ ಪುತ್ತೂರು ಇದರ ಆಡಳಿತಾಧಿಕಾರಿ...