- Friday
- April 4th, 2025

ಪೈಂಬೆಚ್ಚಾಲು; ಬಡವರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಾ, ಬಡವರ ಆಶಾ ಕಿರಣ ವಾಗಿ, ಊರಿನಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲ ಸಂಘಟನೆಯಾಗಿ, ಜನ ಕಲ್ಯಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ, ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ಮಗದೊಂದು ಬಡ ಕುಟುಂಬದ ಮದುವೆಗೆ, ₹ 26,000. ಧನಸಹಾಯ ವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ. ಎಂ. ಉಪಾಧ್ಯಕ್ಷರಾದ...