- Thursday
- November 21st, 2024
ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆಎಸ್ ಇ ಡಿ ಸಿ ಸುನ್ನಿ ಎಜುಕೇಶನಲ್ ಡೆವಲಪ್ಮೆಂಟ್ ಆಫ್ ಕಮಿಟಿ ಇದರ ರಾಜ್ಯಧ್ಯಕ್ಷ ಎಂಎಂ ಕಾಮಿಲ್ ಸಖಾಫಿ ರವರು ಕೊಡಗು ಎಮ್ಮೆಮಾಡು ದರ್ಗಾ ಶರೀಫ್ ಯಾತ್ರೆ ಮುಗಿಸಿ ಮರಳಿ ಮಂಗಳೂರಿನತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸುಳ್ಯ ಅನೆಗುಂಡಿ ಸಮೀಪ ಬರುತ್ತಿದ್ದಂತೆ ಅವರ...
ಕೊರೊನಾ ಹೆಮ್ಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಪುನಃ ಲಾಕ್ಡೌನ್ ಸೀಸನ್ 2 ನಾಳೆಯಿಂದ ಆರಂಭಿಸಿದೆ. ಇದು ಅನಿವಾರ್ಯ ಕೂಡ. ಆದರೇ ಈ ಲಾಕ್ ಡೌನ್ ನಿಂದಾಗಿ ಕೊರೊನಾ ಮಣಿಸಲು ಅಷ್ಟೇನೂ ಪರಿಣಾಮಕಾರಿಯಾಗಲೂ ಸಾಧ್ಯವಿಲ್ಲ ಎಂದು ಜನ ಸರಕಾರದ ಕ್ರಮವನ್ನು ಟೀಕಿಸುತ್ತಿದ್ದಾರೆ. ದಿನಸಿ, ಹಾಲು,ತರಕಾರಿ , ಬ್ಯಾಂಕ್ ಸೇರಿದಂತೆ ಅಗತ್ಯ ವಸ್ತುಗಳು ದಿನಂಪ್ರತಿ ಬೆಳಿಗ್ಗೆ 8...
ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತಸ್ರೀಫ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾಳೆ. ವ್ಯವಹಾರ ಅಧ್ಯಯನದಲ್ಲಿ 100,ಎಕೌಂಟೆನ್ಸ್ ನಲ್ಲಿ 97, ಎಕಾನಮಿಕ್ಸ್ ನಲ್ಲಿ 96,ಸ್ಟಾಟಿಸ್ಟಿಕ್ಸ್ ಲ್ಲಿ 92 ಅಂಕಗಳನ್ನು ಪಡೆದಿರುತ್ತಾಳೆ.ಈಕೆ ಮುರುಳ್ಯ ಗ್ರಾಮದ ರಾಗಿಪೇಟೆ ಉಮ್ಮರ್ ಮತ್ತು ಮೈಮುನಾ ದಂಪತಿಗಳ ಪುತ್ರಿ
ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ ಆಯ್ಕೆಯಾಗಿದ್ದಾರೆ. ಇಂದು ಸುಳ್ಯ ದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸುಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್ ರವರು ನಾಮನಿರ್ದೇಶನ ಗೊಳಿಸಿ ಆಯ್ಕೆ ಮಾಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...
ಪುತ್ತೂರು: ಸುಳ್ಯ ಮೂಲದ ಸುಮಾರು 62 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ಬೆಳ್ಳಾರೆ ನೆಟ್ಟಾರು ನಿವಾಸಿ ಮಹಿಳೆಯನ್ನು ಜು.14ರ ಮಧ್ಯಾಹ್ನ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಬಿಪಿ, ಶುಗರ್, ಲಂಗ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಅವರ ಕೋವಿಡ್...